ರಾಜಕೀಯ3 years ago
ಭಾರತ-ಅಮೆರಿಕ ನಡುವೆ ವಾಷಿಂಗ್ಟನ್ನಲ್ಲಿಂದು 2ಪ್ಲಸ್ 2 ಸಮಾಲೋಚನೆ; ವಿದೇಶಾಂಗ ಸಚಿವ ಡಾ: ಎಸ್. ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರತ ನಿಯೋಗದ ನೇತೃತ್ವ
ಸುದ್ದಿದಿನ ಡೆಸ್ಕ್ : ವಾಷಿಂಗ್ಟನ್ನಲ್ಲಿ ಇಂದು ಭಾರತ ಮತ್ತು ಅಮೆರಿಕದ ನಡುವೆ 2 ಪ್ಲಸ್ 2ಮಾತುಕತೆ ನಡೆಯಲಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಸಚಿವ ಡಾ: ಎಸ್. ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು...