ಲೈಫ್ ಸ್ಟೈಲ್3 years ago
ಹದಿಹರೆಯದ ವಯಸು, ಜಾರದಿರಲಿ ಮನಸು..!
ಮೈತ್ರಾವತಿ ವಿ. ಐರಣಿ, ಚಿಕ್ಕಬೂದಿಹಾಳು, ದಾವಣಗೆರೆ ಆತ್ಮೀಯರೆ ಹದಿಹರೆಯ ಎನ್ನುವುದು ಸಾಮಾನ್ಯವಾಗಿ ಪ್ರೌಢಾವಸ್ಥೆಯಿಂದ ಕಾನೂನುಬದ್ಧ ವಯಸ್ಕ ಅವಧಿಯಲ್ಲಿ ಸಂಭವಿಸುವ ಭೌತಿಕ ಮತ್ತು ಮಾನಸಿಕ ಬೆಳವಣಿಗೆಯ ಒಂದು ಪರಿವರ್ತನೆಯ ಹಂತವಾಗಿದೆ.ಬಾಲ್ಯದ ಮುಗ್ಧತೆ ಕಳೆದು ಯೌವ್ವನದ ಪ್ರೌಢಿಮೆ ಆವರಿಸುವ...