ದಿನದ ಸುದ್ದಿ3 years ago
ಮೇಘನಾ.ಕೆ ಅವರಿಗೆ ಪಿಎಚ್.ಡಿ ಪದವಿ
ಸುದ್ದಿದಿನ, ಶಿವಮೊಗ್ಗ : ಸಂಶೋಧನಾ ವಿದ್ಯಾರ್ಥಿನಿ ಮೇಘನಾ. ಕೆ ಅವರು ಕುವೆಂಪು ವಿಶ್ವವಿದ್ಯಾಲಯದ,ಕನ್ನಡ ಭಾರತಿ ವಿಭಾಗಕ್ಕೆ ಸಲ್ಲಿಸಿದ “ಯಶವಂತ ಚಿತ್ತಾಲರ ಕಥನಗಳಲ್ಲಿ ಮಾನವೀಯ ಸಂಬಂಧಗಳು” ಎಂಬ ಮಹಾ ಪ್ರಬಂಧಕ್ಕೆ ಪಿಎಚ್.ಡಿ ಪದವಿ ದೊರೆತಿದೆ. ಇವರು ಪ್ರೊ....