ದಿನದ ಸುದ್ದಿ7 years ago
ಕಿಸ್ ಕೊಟ್ಟಿದ್ದಕ್ಕೆ ಟ್ಯಾಕ್ಸಿಯಿಂದ ಕಿಕೌಟ್; ಯುಬರ್ ಕಾರ್ ಡ್ರೈವರ್ ಅಮಾನತು
ಸುದ್ದಿದಿನ ಡೆಸ್ಕ್: ಅಮೆರಿಕಾದ ಇಬ್ಬರು ಯುವತಿಯರು ಪರಸ್ಪರ ಕಿಸ್ ಮಾಡಿಕೊಂಡಿದ್ದಕ್ಕೆ ಯುಬರ್ ಕಾರ್ ಡ್ರೈವರ್ ಇಬ್ಬರನ್ನು ಕಿಕೌಟ್ ಮಾಡಿದ್ದಾನೆ. ಕಾರಿನ ಹಿಂದಿನ ಸೀಟಿನಲ್ಲಿ ಕುಳಿತುಕೊಂಡಿದ್ದ ಇಬ್ಬರು ಯುವತಿಯರು ಒಬ್ಬರಿಗೊಬ್ಬರು ಲಿಪ್ ಕಿಸ್ ಕೊಟ್ಟಿದ್ದು ಕಾನೂನು ಬಾಹಿರ ಎಂದು...