ದಿನದ ಸುದ್ದಿ2 years ago
ಆರತಕ್ಷತೆ ವೇಳೆ ಕುಸಿದು ಬಿದ್ದು ವರ ಸಾವು.!
ಸುದ್ದಿದಿನ,ಹೊಸಪೇಟೆ: ವಿವಾಹದ ಆರತಕ್ಷತೆ ವೇಳೆ ಹೃದಯಾಘಾತದಿಂದ ವರ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ವಿಜಯನಗರದ ಜಿಲ್ಲೆಯ ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ. 26 ವರ್ಷದ ಹೊನ್ನೂರ ಸ್ವಾಮಿ ಎಂಬಾತನೇ ಮೃತ ವರನಾಗಿದ್ದಾರೆ. ಹೊನ್ನೂರಸ್ವಾಮಿ ಆರತಕ್ಷತೆ...