ದಿನದ ಸುದ್ದಿ2 years ago
1.5 ಲಕ್ಷ ರೂ ಗೆ ಮಾರಾಟವಾದ ಬಂಡೂರು ತಳಿಯ ಜೋಡಿ ಕುರಿಗಳು
ಸುದ್ದಿದಿನ,ಮಂಡ್ಯ : ಬಂಡೂರು ತಳಿಯ ಜೋಡಿ ಕುರಿಗಳು 1.05 ಲಕ್ಷ ರೂಗೆ ಮಾರಾಟವಾಗುವ ಮೂಲಕ ತಾಲೂಕಿನ ಕ್ಯಾಂತುಗೆರೆಯಲ್ಲಿ ಕುರಿ ಸಾಕಾಣಿಕೆ ಮಾಡುವವರ ಹುಬ್ಬೇರುವಂತೆ ಮಾಡಿದೆ. ಮಂಡ್ಯ ತಾಲೂಕಿನ ಕ್ಯಾಂತುಗೆರೆಯಲ್ಲಿ ಗ್ರಾಮದ ರೈತ ಶರತ್ ಎಂಬುವರು ಸುಮಾರು...