ಸುದ್ದಿದಿನ ಡೆಸ್ಕ್ : ಭಾರತದಲ್ಲಿ ಬಡತನ ಪ್ರಮಾಣ 2011ಕ್ಕೆ ಹೋಲಿಸಿದರೆ 2019ರಲ್ಲಿ ಶೇ.12.3ರಷ್ಟು ಇಳಿಕೆಯಾಗಿದೆ. 2011ರಲ್ಲಿ ತಲಾವಾರು ಬಡತನ ದರ ಶೇ.22.5ರಷ್ಟು ಇತ್ತು, ಅದು 2019ರಲ್ಲಿ ಶೇ.10.2ಕ್ಕೆಇಳಿಕೆಯಾಗಿದೆ. ವಿಶ್ವ ಬ್ಯಾಂಕ್ ನ ನೀತಿ ಸಂಶೋಧನಾ ಕಾರ್ಯಪತ್ರದಲ್ಲಿ,...
ಭಾರತದಲ್ಲಿ ಉದ್ಯೋಗಿ ಮತ್ತು ನಿರುದ್ಯೋಗಿ ಎಂಬ ಸರಳ ವಿಂಗಡಣೆ ಸಾಧ್ಯವಿಲ್ಲ. ಆದ್ದರಿಂದ ಉದ್ಯೋಗದ ಪ್ರಮಾಣವನ್ನು ತಿಳಿಯುವ ಒಂದು ವಿಧಾನವೆಂದರೆ ‘ಉದ್ಯೋಗ ವರಮಾನ’ವನ್ನು ಪರಿಶೀಲಿಸುವುದು. ಇದನ್ನು ಅಳೆಯುವ ಒಂದು ವಿಧಾನವೆಂದರೆ, ಆಹಾರ ಸೇವನೆಯಲ್ಲಿ ಕಾಳುಗಳ ತಲಾ ಲಭ್ಯತೆ....