ದಿನದ ಸುದ್ದಿ2 years ago
ದಾವಣಗೆರೆ ವಿ.ವಿ ; ಸಂಶೋಧನಾ ಕೇಂದ್ರಗಳ ಮಂಜೂರಾತಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ : ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಸಂಲಗ್ನಗೊಂಡ ಕಾಲೇಜುಗಳಲ್ಲಿ ಅಸ್ತಿತ್ವದಲ್ಲಿರುವ ಸ್ನಾತಕೋತ್ತರ ಅಧ್ಯಯನ ವಿಭಾಗಗಳಿಗೆ-ಸಂಶೋಧನ ಕೇಂದ್ರವನ್ನು ಮಂಜೂರು ಮಾಡುವ ಸಂಬಂಧ ಅರ್ಜಿಯನ್ನು ಅಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ www.davanagereuniversity.ac.in ಗೆ ಸಂಪರ್ಕಿಸಬಹುದೆಂದು ಅರ್ಜಿಯನ್ನು ಪಡೆಯಬಹುದೆಂದು ವಿಶ್ವವಿದ್ಯಾನಿಲಯದ ಕುಲಸಚಿವರು ತಿಳಿಸಿದ್ದಾರೆ....