ದಿನದ ಸುದ್ದಿ6 years ago
ಗಣಪತಿ ಕೂರಿಸಿದ್ದ ಮಂಟಪಕ್ಕೆ ಬೆಂಕಿ..!
ಸುದ್ದಿದಿನ ಡೆಸ್ಕ್ : ಗಣೇಶನ ಪ್ರತಿಷ್ಠಾಪಿಸಿದ್ದ ಮಂಟಪಕ್ಕೆ ಬೆಂಕಿ ಬಿದ್ದಿರುವ ಘಟನೆ ಕೋಲಾರ ತಾಲ್ಲೂಕಿನ ವಕ್ಕಲೇರಿ ಗ್ರಾಮದಲ್ಲಿ ನಡೆದಿದೆ. ಶ್ರೀ ವಿನಾಯಕ ಭಕ್ತ ಮಂಡಳಿಯವರಿ ಈ ಗಣೇಶನನ್ನು ಪ್ರತಿಷ್ಠಾಪಿಸಿದ್ದರು. ಗಣೇಶನಿಗೆ ಪೂಜೆ ಮಾಡಿ ಆರತಿ ಬೆಳಗುವಾಗ...