ಸಿನಿ ಸುದ್ದಿ3 years ago
ಭಾರತೀಯ ಚಿತ್ರರಂಗ ಎಂದರೆ ಬಾಲಿವುಡ್ ಅಷ್ಟೇ ಅಲ್ಲ..!
ಚೇತನ್ ನಾಡಿಗೇರ್ ಹಿಂದಿ ರಾಷ್ಟ್ರ ಭಾಷೆ ಹೌದು, ಅಲ್ಲ ಎನ್ನುವುದರ ಕುರಿತು ಇಡೀ ದೇಶದಲ್ಲಿ ಕಳೆದೊಂದು ದಿನದಿಂದ ದೊಡ್ಡ ಚರ್ಚೆಯಾಗುತ್ತಿದೆ. ಬಾಲಿವುಡ್ ಮತ್ತು ದಕ್ಷಿಣ ಭಾರತೀಯ ಚಿತ್ರರಂಗಗಳ ನಡುವೆ ಯಾರು ಮೇಲು ಎಂಬುದರ ಕುರಿತು ಕೆಲವು...