ದಿನದ ಸುದ್ದಿ5 years ago
ಕರೋನಾ ಭೀತಿ ಹಿನ್ನೆಲೆ ; ಮದುವೆ, ಸಿನೆಮಾ, ಕ್ರೀಡಾಕೂಟ ಇತರೆ ಕಾರ್ಯಕ್ರಮಗಳು ರದ್ದು : ಯಡಿಯೂರಪ್ಪ
ಸುದ್ದಿದನ,ಬೆಂಗಳೂರು : ಕೊರೋನಾ ಭೀತಿ ಹಿನ್ನೆಲೆಯಲ್ಲಿ, ನಾಳೆಯಿಂದ ಒಂದು ವಾರಗಳ ಕಾಲ ಸಿನೆಮಾ ಥಿಯೇಟರ್, ಪಬ್, ಕ್ರೀಡಾಕೂಡಗಳು, ಮದುವೆ ಹಾಗೂ ಇತರೆ ಸಮಾರಂಭ ಕಾರ್ಯಕ್ರಮಗಳನ್ನು ರದ್ದು ಗೊಳಿಸ ಬೇಕು ಎಂದು ಮುಖ್ಯ ಮಂತ್ರಿ ಯಡಿಯೂರಪ್ಪ ಸುದ್ದಿಗೋಷ್ಟಿಯಲ್ಲಿಂದು...