ದಿನದ ಸುದ್ದಿ3 years ago
ಭಾರತ ಪ್ರಮುಖ ಆದ್ಯತೆಯ ಹೂಡಿಕೆ ತಾಣ; ಕಳೆದ ಆರ್ಥಿಕ ವರ್ಷ 88.57 ಶತಕೋಟಿ ಡಾಲರ್ ವಿದೇಶಿ ನೇರ ಬಂಡವಾಳ ಹೂಡಿಕೆ
ಸುದ್ದಿದಿನ ಡೆಸ್ಕ್ : ಭಾರತ, ಆದ್ಯತೆಯ ಹೂಡಿಕೆಯ ತಾಣವಾಗಿ ಹೊರಹೊಮ್ಮಿದ್ದು, ಕಳೆದ ಆರ್ಥಿಕ ವರ್ಷದಲ್ಲಿ 88.57ಶತಕೋಟಿ ಅಮೆರಿಕನ್ ಡಾಲರ್ನಷ್ಟು ವಿದೇಶಿ ನೇರ ಬಂಡವಾಳ ಹರಿದು ಬಂದಿದೆ. 2014-15ರ ಹಣಕಾಸು ವರ್ಷದಲ್ಲಿ 45.15ಬಿಲಿಯನ್ ಅಮೆರಿಕನ್ ಡಾಲರ್ ವಿದೇಶಿ...