ದಿನದ ಸುದ್ದಿ4 years ago
ನನ್ನ ಪತ್ನಿಗೆ ವೆಂಟಿಲೇಟರ್ ಕೊಡಿಸಲು ಸಾಧ್ಯವಾಗ್ತಿಲ್ಲ : ಗದ್ಗದಿತರಾದ ಮೈಸೂರು ಡಿಎಚ್ಓ ಅಮರನಾಥ್
ಸುದ್ದಿದಿನ,ಮೈಸೂರು: ನನ್ನ ಹೆಂಡತಿಗೂ ವೆಂಟಿಲೇಟರ್ ಕೊಡಿಸಲು ನನಗೆ ಯೋಗ್ಯತೆ ಇಲ್ಲ ಮೈಸೂರು ಡಿಹೆಚ್ಒ ಅಮರನಾಥ್ ಗದ್ಗದಿತರಾದರು. ರೋಗಿಯ ಸಂಬಂಧಿಕರ ಜತೆಗೆ ಫೋನ್ ಸಂಭಾಷಣೆ ಮಾಡಿರುವ ಡಿಎಚ್ಓ ಅವರ ಅಮರನಾಥ್ ಆಡಿಯೋವೈರಲ್ ಆಗಿದೆ. ವ್ಯಕ್ತಿಯೊಬ್ಬ ಅಮರನಾಥ್ ಅವರಿಗೆ...