ಸುದ್ದಿದಿನ,ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಯರ್ ಆಗಿ ಪಟ್ಟ ಅಲಂಕರಿಸಿದರು ಆಟೋ ಡ್ರೈವರ್ ಪತ್ನಿ ಲತಾ ಗಣೇಶ್. ಮಹಾನಗರ ಪಾಲಿಕೆಯ ಮೇಯರ್ ಆಗಿ ಬಿಜೆಪಿಯ ಲತಾ ಗಣೇಶ್ ಆಯ್ಕೆಯಾಗಿದ್ದು, ಎಸ್ ಸಿ ಮಹಿಳೆಗೆ ಮೀಸಲಾಗಿತ್ತು ಮೇಯರ್...
ಸುದ್ದಿದಿನ, ಶ್ರೀಲಂಕಾ: ಬಹುಮತ ಕೊರತೆಯಿಂದ ಶ್ರೀಲಂಕಾದ ಯುಪಿಎಫ್ಎ ನೇತೃತ್ವದ ಸರ್ಕಾರ ಪತನವಾಗಿದೆ. ಶ್ರೀಲಂಕಾ ಸರ್ಕಾರದ ಅಧ್ಯಕ್ಷ ಮೈತ್ರೊಪಾಲ್ ಸಿರಿಸೇನಾ, ರಾಜಕೀಯ ಬಿಕ್ಕಟ್ಟು ಪರಿಹರಿಸಲು ಸಾಧ್ಯವಾಗದ ಕಾರಣ ಶುಕ್ರವಾರ ತಡರಾತ್ರಿ ಸರ್ಕಾರವನ್ನು ವಿಸರ್ಜನೆ ಮಾಡಿದರು. ಸರ್ಕಾರದ ವಿಸರ್ಜನೆಯ...
ಸುದ್ದಿದಿನ,ಸಿಂಧನೂರು : ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಅಶೋಕ ಬೆನ್ನೂರು, ಪ್ರಧಾನ ಕಾರ್ಯದರ್ಶಿ ಮಹ್ಮದ್ ಮುಸ್ತಫಾ ಮಂಗಳವಾರ ಚುನಾಯಿತರಾದರು. ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ವಿಜಯವಾಣಿ ವರದಿಗಾರ...
ಸುದ್ದಿದಿನ ಡೆಸ್ಕ್ : ಮಂಡ್ಯ ಲೋಕಸಭಾ ಕ್ಷೇತ್ರದ ತೆರುವುವಾದ ಸ್ಥಾನಕ್ಕೆ ಉಪ ಚುನಾವಣೆಯನ್ನು ಚುನಾವಣಾ ಆಯೋಗ ಘೋಷಿಸಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆ ಶಾಂತಿಯುತ ನಡೆಸಲು ಚುನಾವನಾ ಮಾದರಿ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಪಾಲಿಸುವ...
ಸುದ್ದಿದಿನ ಡೆಸ್ಕ್: ಪ್ರಧಾನಮಂತ್ರಿ ನರೇಂದ್ರ ಮೋದಿ ಕೇವಲ ಪೊರಕೆ ಹಿಡಿದು ಪರಿಸರ ಸ್ವಚ್ಛಗೊಳಿಸಿದರೆ ಸಾಲದು, ಚುನಾವಣಾ ಪ್ರಕ್ರಿಯೆಗಳು ಭ್ರಷ್ಟಾಚಾರ ರಹಿತವಾಗಿ ನಡೆಯಲಿ ಎಂದು ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು....
ಸುದ್ದಿದಿನ ಡೆಸ್ಕ್: ನಿರೀಕ್ಷೆಯಂತೆ ತೆಲಂಗಾಣ ಮುಖ್ಯಮಂತರಿ ಕೆಸಿ ಚಂದ್ರಶೇಖರ್ ರಾವ್ ಅವರು ಅವಧಿಗೂ ಮುನ್ನವೇ ವಿಧಾನಸಭೆ ವಿಸರ್ಜಿಸಿದ್ದು, ಈ ಡಿಸೆಂಬರ್ನಲ್ಲಿ ಚುನಾವಣೆ ನಡೆಯಲಿದೆ. ಟಿಆರ್ಎಸ್ ಪಕ್ಷವು ಸರಕಾರ ರಚಿಸಿ ನಾಲ್ಕು ವರ್ಷ ನಾಲ್ಕು ತಿಂಗಳಷ್ಟೆ ಪೂರೈಸಿದ್ದು,...
ಸುದ್ದಿದಿನ ದಾವಣಗೆರೆ: ಜಗಳೂರು ಪಟ್ಟಣ ಪಂಚಾಯಿತಿಯ 18 ಸ್ಥಾನಗಳಿಗೆ ಆ. 31ರಂದು ನಡೆದ ಚುನಾವಣೆ ಫಲಿತಾಂಶ ಸೋಮವಾರ ಹೊರಬಿದ್ದಿದ್ದು, ಬಿಜೆಪಿ 11, ಕಾಂಗ್ರೆಸ್ 5, ಜೆಡಿಎಸ್ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರಿಂದ ಬಿಜೆಪಿ ಗದ್ದುಗೆ ಏರುವುದು ಖಚಿತವಾಗಿದೆ....
ಸುದ್ದಿದಿನ ಡೆಸ್ಕ್: ದಾವಣಗೆರೆ ಜಿಲ್ಲೆಯ ಮೂರು ಸ್ಥಳೀಯ ಪಂಚಾಯಿತಿಗಳಿಗೆ ನಡೆದ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಹೊನ್ನಾಳಿ ಮತ್ತು ಜಗಳೂರು ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಚನ್ನಗಿರಿಯಲ್ಲಿ ಅತಂತ್ರ ಸ್ಥಿತಿ ಉಂಟಾಗಿದ್ದು, ಜೆಡಿಎಸ್ ನಿರ್ಣಾಯಕ...
ಸುದ್ದಿದಿನ, ಬಳ್ಳಾರಿ : ನಗರದ ಕಾಂಗ್ರೆಸ್ ಪ್ರತಿನಿಧಿ್ಳಗಳ ಸಭೆಯಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಬಂದ ಶಾಸಕ ನಾಗೇಂದ್ರ ಅವರಿಗೆ ಲೋಕಸಭಾ ಟಿಕೆಟ್ ನೀಡಬೇಕೆಂದು ಒತ್ತಾಯ ಪಕ್ಷ ತೀರ್ಮಾನ ಮಾಡಿದ ಅಭ್ಯರ್ಥಿಯ ಪರ ಕೆಲಸ ಮಾಡಿ ಎಂದು ಬಳ್ಳಾರಿ...
ಸುದ್ದಿದಿನ, ಚಿತ್ರದುರ್ಗ: ನಗರಸಭೆ ಚುನಾವಣೆಗೆ ಆ.31ರಂದು ಶುಕ್ರವಾರ ಮತದಾನ ಭರದಿಂದ ಸಾಗಿದ್ದು, ಅಭ್ಯರ್ಥಿಗಳಲ್ಲಿ ತಳಮಳ ಶುರುವಾಗಿದೆ. ಇಷ್ಟು ದಿನ ಮತಪ್ರಚಾರ ಮಾಡಿ ಮತದಾರರ ಮನವೊಲಿಸುವ ಯತ್ನ ಮಾಡಿದ್ದ ಅಭ್ಯರ್ಥಿಗಳು ಇಂದು ಅದೃಷ್ಟ ಪರೀಕ್ಷೆಯ ತಳಮಳದಲ್ಲಿದ್ದಾರೆ. ಪ್ರತಿ...