ದಿನದ ಸುದ್ದಿ3 years ago
ಕರಾಮುವಿ : ಮುಂದೂಡಲ್ಪಟ್ಟ ಪದವಿ ಪರೀಕ್ಷೆಗಳು ಏ. 04 ರಿಂದ ಪ್ರಾರಂಭ
ಸುದ್ದಿದಿನ,ದಾವಣಗೆರೆ : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ನಾತಕ (ಪೂರಕ ಪರೀಕ್ಷೆ) ಅಥವಾ ಸ್ನಾತಕೋತ್ತರ (ಜನವರಿ ಆವೃತ್ತಿ) ಪದವಿಗಳ ಮುಂದೂಡಲ್ಪಟ್ಟಿದ್ದ ವಾರ್ಷಿಕ ಪರೀಕ್ಷೆಗಳು ದಿನಾಂಕ ಏ.04 ರಿಂದ 13 ರವರೆಗೆ ನಡೆಯಲಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ವಿಶ್ವವಿದ್ಯಾನಿಲಯದ...