ದಿನದ ಸುದ್ದಿ3 years ago
ದೇಶದ ಪ್ರಗತಿಯಲ್ಲಿ ನವೋದ್ಯಮಗಳ ಪಾತ್ರ ಅನನ್ಯ ; ಮನ್-ಕಿ-ಬಾತ್ನಲ್ಲಿ ಪ್ರಧಾನಿ ಅಭಿಮತ
ಸುದ್ದಿದಿನ ಡೆಸ್ಕ್ : ವಿಭಿನ್ನ ಸಂಸ್ಕೃತಿ, ಪರಂಪರೆಯ ವೈವಿದ್ಯತೆಯೇ ದೇಶದ ದೊಡ್ಡ ಶಕ್ತಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಆಕಾಶವಾಣಿಯ ಮನ್-ಕಿ-ಬಾತ್ ಸರಣಿಯಲ್ಲಿಂದು ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಹಾಗೂ ಮೈಸೂರು,...