ದಿನದ ಸುದ್ದಿ4 years ago
ಎರಡನೇ ಮದುವೆಗೆ ಕುಟುಂಬದವರು ಒಪ್ಪದ ಕಾರಣ ಕರೆಂಟ್ ಕಂಬ ಏರಿದ ವೃದ್ಧ..!
ಸುದ್ದಿದಿನ,ಜೈಪುರ: ತನ್ನಬಕುಟುಂಬಸ್ಥರು ಎರಡನೇ ಮದುವೆಗೆ ಒಪ್ಪದ ಕಾರಣ ಕೋಪಗೊಂಡ 60 ವರ್ಷದ ವೃದ್ಧ 11 ಸಾವಿರ ವೋಲ್ಟೇಜ್ ಇರುವ ಕರೆಂಟ್ ಕಂಬ ಹತ್ತಿ ಕುಳಿತ ವಿಚಿತ್ರ ಘಟನೆ ರಾಜಸ್ಥಾನದ ಧೋಲ್ಪುರ್ ಜಿಲ್ಲೆಯಲ್ಲಿ ನಡೆದಿದೆ. ವೃದ್ಧ ಸೊಬ್ರಾನ್...