ದಿನದ ಸುದ್ದಿ3 years ago
ಶ್ರೀಗಳ ಧಾರ್ಮಿಕ ಮತ್ತು ಸಾಮಾಜಿಕ ಸೇವೆ ನಾಡಿಗೆ ಇನ್ನಷ್ಟು ಕಾಲ ಸಿಗಬೇಕಿತ್ತು : ಸಿದ್ದರಾಮಯ್ಯ ಕಂಬನಿ
ಸುದ್ದಿದಿನ, ಬೆಂಗಳೂರು : 1938ರ ಡಿಸೆಂಬರ್ 3ರಂದು 8ನೇ ವಯಸ್ಸಿನ ವೆಂಕಟರಾಮ ಪೇಜಾವರ ಮಠದ 32ನೇ ಯತಿಯಾಗಿ ವಿಶ್ವೇಶ ತೀರ್ಥ ಎಂಬ ಹೆಸರಿನೊಂದಿಗೆ ಪೀಠವೇರಿದ ಶ್ರೀಗಳು, ಅಂದಿನಿಂದಲೂ ಕೇವಲ ಧಾರ್ಮಿಕ ಕಾರ್ಯಗಳಲ್ಲಷ್ಟೇ ಅಲ್ಲದೆ ಸಾಮಾಜಿಕ, ಶೈಕ್ಷಣಿಕ...