ಪಕ್ಷಿಯೊಂದನ್ನ ಕಣ್ಣುಗಳು ದಿಟ್ಟಿಸಿ ನೋಡುವಾಗ ಮನಸ್ಸಿನೊಳಗೆ ಗಹನವಾದೊಂದು ವಿಷಯ ಆವರಿಸಿರಲು ಆ ಪಕ್ಷಿಯು ಇರುವಲ್ಲೇ ಮಾಯವಾಗಿತ್ತು. ತಪ್ಪಿಸಿಕೊಂಡು ಓಡೋಡಿ ಬರುವಾಗ ಭೂತವೊಂದು ಥಟ್ಟನೆ ಕಣ್ಣೆದುರಿಗೆ ಬಂದು ನಿಂತಾಗ ಭಯಭೀತವಾದ ಮನಸ್ಸಿಗೆ ಭೂತ ಕಾಣಿಸದಂತಾಯಿತ್ತು. ಹಸಿದ...
ನುಂಗಿ ನೀರು ಕುಡಿವ ರಾಜಕಾರಣಿಗಳ ಕಂಡು ಕಲಿಯಬಾರದಿತ್ತೇ? ನುಂಗದೆ ನೀರು ಕುಡಿದು ಏಕೆ ದೂರಹೋದೆ ಬಡವರ ಬಂಧುವಾದೆ ನೀನೇಕೆ ಬೆಂದುಹೋದೆ ಸದ್ಗುಣ ಸಂಪನ್ನನಾಗಿ ಸಂಪತ್ತು ಗಳಿಸಿ ಸದ್ದು ಮಾಡದೆ ಎದ್ದು ಹೋದೆ ಏಕೆ? ಹಗರಣವ...
ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ | ಅದಕೆ ನಮ್ಮಿಬ್ಬರಿಗೆ ನಾಳೆಯೇ ಮದುವೆ || ಬೆಳ್ಳಬೆಳ್ಳಗೆ ತೆಳ್ಳಗಿಹೆ ನೀನು ಬೇಟೆಗಾರನ ಬಿಲ್ಲಿನಂತಿರುವೆ ನೀನು ಒತ್ತಾಗಿ ಕಪ್ಪಾಗಿ ಬೆಳೆದಿರುವ ಹುಬ್ಬು ಪಾರಿವಾಳದ ಕಣ್ಗೆ ನೆರಳನಿತ್ತಿಹುದು ನವಿಲೂರಿನೊಳಗೆಲ್ಲ…….. ಉಟ್ಟ...
೧ ಶೂದ್ರ ಕೋಳಿ ಮೇಯುತ್ತಿತ್ತು ಗಲ್ಲಿಯಲ್ಲಿ; ಬ್ರಾಹ್ಮ ನಾಯಿ ಹೊಂಚುತಿತ್ತು – ಅಲ್ಲಿ ಇಲ್ಲಿ, ಶೂದ್ರಕೋಳಿಗೇನು ಗೊತ್ತು, ಪಾಪ, ನಾಯಿ ಬ್ರಾಹ್ಮ ಎಂದು? ತಮ್ಮ ಮನೆಯ ನಾಯಿಯಂತೆ ಎಂದು ಸುಮ್ಮ ಮೇಯುತ್ತಿತ್ತು. ೨ ಬ್ರಾಹ್ಮನಾಯಿ...
ಅದೇ ಭರವಸೆಯ ಮುತ್ತು ಅದೇ ಚಂದದ ನತ್ತು ಅದೇ ಅಂದದ ಮೊಗವ ಹೊತ್ತು ಮತ್ತೆ ಬಂದವಳು ಅವಳೇನಾ……? ಅಪ್ಪನ ಪ್ರತಿರೂಪ ಎಂದರು ಅಮ್ಮನ ಪಾದಗಳು ಮಿಕ್ಕವರು ಬಂಧುಗಳು ಸುಳಿದು ವರ್ಣಿಸಿದ ಭುವಿಗಿಳಿದ ಬೆಳದಿಂಗಳು ಅವಳೇನಾ….?...
ಕೊಳ : ರಸ್ತೆ ಬದಿ ಕೂತ ಮುದಿ ಸ್ವಾತಂತ್ರ್ಯ ಯೋಧನ ಕಣ್ಣು ಮರ : ಬಿಟ್ಟಲ್ಲೇ ಲಡ್ಡಾದ ಬೋಳು ಬಾವುಟದ ಕೋಲು ಚಂದ್ರ : ಇರುವೆಗಳ ಮಧ್ಯೆ ಚಲಿಸುತಿರುವ ಸ್ತಬ್ಧ ಚೂರು ರೊಟ್ಟಿ ಸೂರ್ಯ...
ಸೂಳೆಮಕ್ಕಳೆ, ಥೂ! ಖದ್ದರಿನಲ್ಲಿ, ರೇಷ್ಮೆಯಲ್ಲಿ, ಹಡಬಿಟ್ಟಿ ತಲೆಯಲ್ಲಿ ಎಕ್ಸಿಸ್ಟೆನ್ಷಿಯಲಿಸಂ, ಲಾರೆನ್ಸ್, ಗಟಾರ, ವಾಲ್ಮೀಕಿ, ಅಲೆಕ್ಸಾಂಡರ್, ಗೀತೆ ಚಿಕ್ಕಪೇಟೆಯ ಇಕ್ಕಟ್ಟಿನಲ್ಲಿ, ಅಮ್ಮನ ಸ್ವಂತ ಸಾರ್ವಜನಿಕ ಕೋಣೆಯಲ್ಲಿ ಚರ್ಚೆ, ಸಂಧಾನ, ನಿಧಾನ, ತುಮುಲ ಇತ್ಯಾದಿಯಲ್ಲಿ ಯಾರು ಕಾಣದ...
ನಾನು ನಿನ್ನಂತೆಯೇ ಗೆಳತಿ, ನೋವನ್ನುಂಡು ನಲಿವ ಹಂಚುತ್ತಿರುವವನು ಕಣ್ಣೊಳಗಿನ ಕಾಂತ್ರಿಯ ಕಿಚ್ಚಿನಲ್ಲಿ ಕಂಬನಿಯ ಇಂಗಿಸಿರುವವನು. ಸಂಗಾತಿಗಳ ಸಂದಿಗ್ಧತೆಗೆ ಸ್ಪಂಧಿಸುವಲ್ಲೇ ಸಮಯ ಕಳೆದವನು, ಕಾಲ ಸರಿಯಿತಷ್ಟೇ ಅವರ ದುಃಖ ಮುರಿಯಲಿಲ್ಲ. ನಾನು ಸರ್ವಜ್ಞನಲ್ಲ ಗೆಳತಿ ಉತ್ತರ...
ಕಾಲ ಕರುಳಿಲ್ಲದ ಕರೀ ಘಡವ, ಕದಿಯುವುದರಲ್ಲಿ ಕತ್ತೆಭಡವ. ಬಂತೆನ್ನಿ ಆಸಾಮಿ ಪಟ್ಟಿಗೆ ಹಾರಿಸುತ್ತಾನೆ ಒಟ್ಟಿಗೆ : ನಾಲಿಗೆಯಿಂದ ಮಾತು, ಆಲಿಗಳಿಂದ ಬೆಳಕು, ಎದೆಯಿಂದ ಚಿಲುಮೆ, ಕೈಯಿಂದ ದುಡಿಮೆ. ಹೀಗೆ ಕಿತ್ತು ಪಟ ಪಟ ಇಟ್ಟಿಗೆ...
ವಾತ್ಸಲ್ಯದ ಬೆಚ್ಚನ್ನ ಬಿಸಿಲು ಮಾಳಿಗೆಯಲ್ಲಿ ಮಿಂದ ಕೂದಲ ಸಿಕ್ಕುಬಿಡಿಸುವ ರತ್ನಗಂಬಳಿಯ ಹಂಸಪಾದಕ್ಕೆ ಮುಳ್ಳು ಸೆರೆಗೆಳೆವ ರಾಜರು ಕೊಂಕು ನೋಟವ ಹೊದ್ದ ತುಂಬು ಸೆರಗಿನ ಗರತಿಯರು ಬೇನೆಯರಿಯದ ಬಂಜೆಯರು ಹರಿದ ಸೀರೆಯಲರ್ಧ ಕೊಟ್ಟು ಮೈ ಮುಚ್ಚಬಂದ...