ದಿನದ ಸುದ್ದಿ2 years ago
25 ವರ್ಷಗಳಲ್ಲಿ ಭಾರತ 20 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಲಿದೆ : ಪ್ರಧಾನಮಂತ್ರಿ ಆರ್ಥಿಕ ಸಲಹಾ ಮಂಡಳಿ
ಸುದ್ದಿದಿನ ಡೆಸ್ಕ್ : ಮುಂದಿನ 25 ವರ್ಷಗಳಲ್ಲಿ ಭಾರತ 20 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿರುವ ದೇಶವಾಗಲಿದೆ ಎಂದು ಪ್ರಧಾನಮಂತ್ರಿ ಅವರ ಆರ್ಥಿಕ ಸಲಹಾ ಮಂಡಳಿ ಅಂದಾಜು ಮಾಡಿದೆ. ದೇಶ 7 ರಿಂದ 7.5ರಷ್ಟು ಬೆಳವಣಿಗೆ...