~ ಜರೀನಾ ನವಿಲೇಹಾಳ್ ಭರತ ಭೂಮಿಯಲ್ಲಿ ಜಾತಿ ಬೀಜಗಳ ಬಿತ್ತಿದಾಗಿನಿಂದ ವರ್ಷಧಾರೆಗೆ ಬರವೇ ಇಲ್ಲ ಜಾತಿ ಬೇರು ಚಿಗುರೊಡೆದು ಹೆಚ್ಚುತ್ತಲೇ ಇದೆ ಸಂತತಿ. ಬರ ಬಂದಂತೆ,ಬೆಳೆ ನಾಶವಾದಂತೆ ಮಳೆ ಸುರಿದಂತೆ ಹೊಳೆ ಕೊಚ್ಚಿ ಹೋದಂತೆ ಮೊಳೆವ...
~ ರುದ್ರಪ್ಪ ಹನಗವಾಡಿ ಭದ್ರಾವತಿಯಿಂದ ಬೆಂಗಳೂರಿಗೆ ಬಂದ ಕೃಷ್ಣಪ್ಪನವರು ಬಹುಜನ ಸಮಾಜ ಪಕ್ಷದ ಕೆಲಸ ನಿರ್ವಹಿಸುತ್ತಿದ್ದರೂ ಅವರ ರಕ್ತಮಾಂಸ ಬಸಿದು ಕಟ್ಟಿದ ಮೂಲಸಂಘಟನೆ ಡಿಎಸ್ಎಸ್ ಹಲವು ಗುಂಪುಗಳಾಗಿ ಒಬ್ಬರಿಗೊಬ್ಬರು ಅನುಮಾನಗಳಿಂದ ದೂರದೂರವಾಗಿದ್ದರು. ಇವರ ಜೊತೆ ಆತ್ಮೀಯ...
~ ತಾರಾ ಸಂತೋಷ್ ಮೇರವಾಡೆ (ಕಾವ್ಯಾಗ್ನಿ), ಗಂಗಾವತಿ ಅದೆಷ್ಟೋ ಬಗೆಹರಿಯದ ಸಮಸ್ಯೆಗಳಿಗೆ ಮೌನಾಮೃತವ ಸಿಂಪಡಿಸಿ ಸುಮ್ಮನಾಗಿಬಿಡು. ಅರ್ಥವಿರದ ವ್ಯರ್ಥ ವಾಗ್ವಾದಗಳಿಗೆ ಮೌನದ ಪೂರ್ಣವಿರಾಮವನಿಟ್ಟು ಹೊರಟುಬಿಡು. ಮಾತಾಡಿ ಕಿರುಚಾಡಿ ರಮಟರಾಡಿ ಮಾಡುವ ಬದಲು ಒಂದರೆಗಳಿಗೆ ಮೌನದ ಮೊರೆಹೋಗಿ...
~ ಶೃತಿ ಮಧುಸೂದನ (ರುದ್ರಾಗ್ನಿ) ಅವ ಸುಡುತ್ತಾನೆ… ಅವ ಸಂಪ್ರದಾದಯವ ಸೆರಗ ನನಗುಡಿಸಿ ನಗುತ್ತಾನೆ… ಅವ ಅತ್ತಿಂದತ್ತ ಅಲೆದಾಡುವ ಮುಂಗುರುಳ ಮುದ್ದಿಸಿ ಮಡಿ ಮಡಿಕೆಯ ನಿವಾಳಿಸಿ ನಿಟ್ಟುಸಿರ ಬಿಟ್ಟ ಬಸವನಂತೆ… ನೆತ್ತಿ ಮೇಲಣ ಮದ್ದೇರಿ ಮೆರೆವ...
~ವಿಜಯ್ ನವಿಲೇಹಾಳು ನನ್ನ ಮನವ, ಹಸಿದ ತೋಳಗಳಂತೆ ಕಿತ್ತು ತಿಂದು ಅದೆಷ್ಟೋ ದಿನಗಳಿಂದ ಎದೆನಡುಗಿಸುತ್ತ ರಣಕೇಕೆ ಹಾಕುತ್ತಿರುವ ನೋವಿನ ಪದಗಳನು ಜೋಡಿಸುತ್ತಿರುವೆ ಅಷ್ಟೇ ಮಾರಮ್ಮನ ಜಾತ್ರೆಯ ಪ್ರಸಾದ, ಮೊಹರಮ್ ನ ಚೋಂಗಿ ಕೂಡಿ ಉಂಡು ಅಡುಗೆ...
ಅನಿತ ಮಂಜುನಾಥ ಪ್ರೀತಿ, ಅಜ್ಞಾತ ಅನೂಹ್ಯ. ಭಾವಯಾನದ ಬಾನ ಕೆಳಗೆ. ……. ಸುರಿಯುವ ಮಳೆಯಲ್ಲಿ ಕೊಡೆ ಮರೆತೆ, ಆಗ ನೀ ನೆನಪಾದೆ. ……. ನನ್ನ ವಿರಹಗಳಿಗೆ, ಕಾವ್ಯವೇ ಮದ್ದು ನನಗೆ, ಮನದೊಳಗೊಂದು ಸುಖ ಸದ್ದು !...
ಕುವೆಂಪು ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ? ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು ? ನಿನ್ನೆದೆಯ ದನಿಯೆ ಋಷಿ ! ಮನು ನಿನಗೆ ನೀನು ! ನೀರಡಿಸಿ ಬಂದ...