ಕಾವ್ಯ ಪ್ರಿಯ ಶಿವು ಜನಸೇವೆಯೇ ಜನಾರ್ದನ ಸೇವೆ ಸರಕಾರದ ಕೆಲಸ ದೇವರ ಕೆಲಸವೆಂದು ನಮ್ಮ ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧದ ಪೂರ್ವದಿಕ್ಕಿನ ಪ್ರವೇಶದ್ವಾರದ ಗೋಡೆಯ ಮೇಲೆ ಬರೆದಿರುವ ಉಕ್ತಿ. ದೇಶ ಸಂವಿಧಾನ ಕಾನೂನು ಸುವ್ಯವಸ್ಥೆ...
ಸಂಗಮೇಶ ಎನ್ ಜವಾದಿ ವ್ಯಕ್ತಿಯೊಬ್ಬ ಒಂದು ಹುದ್ದೆ ಪಡೆಯಲು ಅರ್ಹತೆ ಸಾಕಾ ಅಥವಾ ಜಾತಿ,ಧರ್ಮ,ಹಣ ಹಾಗೂ ಶಿಫಾರಸ್ಸು ಬೇಕಾ ? ಎನ್ನುವ ಮಾತುಗಳು ಎಲ್ಲಡೇ ಈಗ ಕೇಳಿ ಬರುತ್ತಿವೆ ಅಲ್ಲವೇ ? ಹಾಗಾದರೆ ಅರ್ಹತೆ ಒಂದು...
ಕೀರ್ತಿ ಪೂಜಾರಿ,ವಿಜಯಪುರ ಇಡೀ ಜಗತ್ತು ಕೊರೋನಾ ಸೋಂಕಿಗೆ ತುತ್ತಾಗಿದೆ. ಈಗಾಗಲೇ ಹಲವಾರು ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ. ಅದರಲ್ಲಿ ಎಷ್ಟೋ ಮಕ್ಕಳೂ (ಕಂದಮ್ಮಗಳು) ಕೂಡಾ ಬಲಿಯಾಗಿದ್ದಾರೆ ಹೀಗಿರುವಾಗ ಈಗ ದೇಶದ ರಕ್ಷಣೆಗಾಗಿ ಇರುವುದು ವೈದ್ಯಕೀಯ ಕ್ಷೇತ್ರ...
ಕೇಸರಿ ಹರವೂ ‘ಕೋರೋನಾದೊಂದಿಗೆ ಬದುಕುವುದನ್ನು ಕಲಿಯಿರಿ’ ಎನ್ನುವ ಸಂದೇಶ ನಮ್ಮ ಪ್ರಭುತ್ವದಿಂದ ರವಾನೆಯಾಗಿದೆ. ಇದರರ್ಥ ಕೋರೋನಾ ನಮ್ಮಲ್ಲಿ ಇನ್ನೂ ಒಂದಷ್ಟು ಕಾಲ ಕಾಡುತ್ತಲೇ ಇರುತ್ತದೆ ಎಂದು. ಇದು ಜಾಗತಿಕವಾಗಿಯೂ ನಿಜ. ಹಾಗಾಗಿ ನಮ್ಮಲ್ಲೂ ನಿಜ. ಆದರೆ...
ರಾಘು ದೊಡ್ಡಮನಿ, ದಾವಣಗೆರೆ ನನ್ನ ಜನರನ್ನು ಕಾಡದಿರು, ಕಳವಳಿಸದಿರು; ಆಕ್ರಮಿಸದಿರು, ಹರಿದಾಡದಿರು, ಕೊಲ್ಲದಿರು… ಕರುಣೆ ಇಲ್ಲವೇ ನಿನಗೆ …? ಮಸಣದಿ ನನ್ನವರು ತನ್ನವರೆಂಬ ಮಂದಿಗಳೇ ಇಲ್ಲದೇ ಅನಾಥ ಭಾವದಲಿ ಬೂದಿಯಾಗುವ ಆ ಶವಗಳ ಆಕ್ರಂದನ ಕೇಳುತ್ತಿಲ್ಲವೇ…?...
ಕಮ್ಮಾರ ಜನಾಂಗದ ಕಣ್ಣೀರನ್ನು ಒರೆಸಲು ವಿಫಲವಾಯಿತೇ ಅಥವಾ ಕಮ್ಮಾರ ಸಮುದಾಯವೇ ಅತಿ ದೊಡ್ಡ ಶ್ರೀಮಂತರ ಸಮುದಾಯವ೦ದು ನೀವೇ ನಿರ್ಧಾರ ಮಾಡಿಬಿಟ್ಟರೆ ಇತರ ಎಲ್ಲ ಜನಾಂಗಕ್ಕೂ ಹಾಗೂ ಎಲ್ಲ ತರೆದ ಸೌಲಭ್ಯವನ್ನು ಕೊಟ್ಟ ಸರ್ಕಾರ ಕಮ್ಮಾರ ಎಂಬ...
ಟ್ರಾವೆಲ್ಸ್ ಹಿಸ್ಟರಿ ಇಲ್ಲದೆ ದಾವಣಗೆರೆಯಲ್ಲಿ ದಿನೇದಿನೆ ಹೆಚ್ಚುತ್ತಿದೆ ಕೊರೋನ ಹಾವಳಿ. ಮೂರು ತಿಂಗಳಿಂದೆ ಮೂರು ಜನರಿಂದ ಶುರುವಾಗಿದ್ದ ಕೋರೋನ ಈಗ ನಲವತ್ತಕ್ಕೂ ಹೆಚ್ಚು ಜನರನ್ನು ಕಾಡುತ್ತಿದೆ. ಹಿಸ್ಟರಿ ಇಲ್ಲದೆ ಮೂರು ಜನಕ್ಕೆ ಕೋರೋನ ಈಗ ನಲವತ್ತು...
ದಿವ್ಯಶ್ರೀ. ವಿ, ಬೆಂಗಳೂರು ರಾಜ್ಯದಲ್ಲಿ ಕೋರೋನ ಕಾರಣದಿಂದ ಆಗಿರುವ ಲಾಕ್ಡೌನ್ ಬಹಳಷ್ಟು ಅನಾನುಕೂಲವಾಗಿದೆ. ಮುಖ್ಯವಾಗಿ ದಿನಗೂಲಿ ನೌಕರರಿಗೆ, ಅಂಗವಿಕಲರಿಗೆ, ಬಡವರ್ಗದವರಿಗೆ ಮತ್ತು ಮಧ್ಯಮ ವರ್ಗದವರಿಗೆ, ವಯೋವೃದ್ಧರಿಗೆ, ರೋಗಿಗಳಿಗೆ, ಬಹಳಷ್ಟು ತೊಂದರೆ ಉಂಟು ಮಾಡುತ್ತದೆ. ಇದಕ್ಕೆ ನಮ್ಮ...
ಸಂಗಮೇಶ ಎನ್ ಜವಾದಿ, ಕೊಡಂಬಲ, ಬೀದರ ರೈತಾಪಿ ಜನರು, ಕಾಯಕಜೀವಿಗಳು, ಮಹಿಳೆಯರು ಮತ್ತು ಕೆಳವರ್ಗದ ಜನರು ಈ ದೇಶದಲ್ಲಿ ಸಹಸ್ರಾರು ವರ್ಷಗಳಿಂದ ಮನುಧರ್ಮದ ಪ್ರಧಾನವಾದ ವರ್ಣ ವ್ಯವಸ್ಥೆಯಿಂದಾಗಿ ಪಡಬಾರದ ಕಷ್ಟಪಟ್ಟಿದ್ದಾರೆ. ಮೇಲ್ವರ್ವಗದ ಜನರಿಗಾಗಿ ತಮ್ಮ ಬದುಕಿನ...
ಸೋಗಿ ವಿಶ್ವನಾಥ, ಪತ್ರಕರ್ತರು ದೇಶವನ್ನೆ ತಲ್ಲಣಗೊಳಿಸಿದ ಲಾಕ್ಡೌನ್ ನಡುವೆಯೇ ಹಳ್ಳಿಯಿಂದ ಪಟ್ಟಣಕ್ಕೆ ಆಗಮಿಸಿದ್ದ ವ್ಯಕ್ತಿ ನನಗೆ ಸಿಕ್ಕಿದ್ದ. ನಾನು ಸುಮ್ನೆ ಅವರನ್ನೊಮ್ಮೆ ಮಾತನಾಡಿಸಿದೆ, ‘ನಿಮ್ಮೂರಾಗ ಹೆಂಗೈತೆ’ ಅಂತ ಕೇಳಿದೆ, ಅದಕ್ಕೆ ಆ ವ್ಯಕ್ತಿ ಹೇಳಿದೆ, ನಮ್ಮೂರಾಗ...