ಸುದ್ದಿದಿನ ಡೆಸ್ಕ್: ಮದ್ಯ ದೊರೆ ವಿಜಯ್ ಮಲ್ಯ ಅವರನ್ನು ಉದ್ದೇಶಿತ ಸುಸ್ತಿದಾರ ಎಂದು ಘೋಷಿಸಿದ ನಂತರ ಲಂಡನ್ನಲ್ಲಿರುವ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೋರ್ಟ್ ಆದೇಶ ನೀಡಿದ್ದರೂ, ಈ ಕುರಿತ ಗೊಂದಲ ಇನ್ನು ಮುಂದುವರಿದಿದೆ. ಲಂಡನ್ ಹಾಗೂ...
ಸುದ್ದಿದಿನ ಡೆಸ್ಕ್ : ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಬಿಜೆಪಿಯ ಬಿಎಸ್ ವೈ ಅವರು ಬಿಜೆಪಿಯ ರಾಜ್ಯಾಧಕ್ಷರಾಗಿ ಎರಡೂ ಹುದ್ದೆಯಲ್ಲಿ ಮುಂದುವರಿಯುವುದು ಸ್ವಪಕ್ಷದಲ್ಲಿಯೇ ಅಸಮಾಧಾನದ ಹೊಗೆ ಎದ್ದಿತ್ತು. ಯಾವುದಾರು ಒಂದು ಹುದ್ದೆಯಲ್ಲಿ ಅವರು ಕಾರ್ಯ...
ಸುದ್ದಿದಿನ ಡೆಸ್ಕ್ : ಸಾಲಾಮನ್ನಾ ಖುಷಿಯಲ್ಲಿದ್ದ ರೈತರಿಗೆ ಮೈತ್ರಿ ಸರ್ಕಾರ ರೈತರು ಸಾಲವನ್ನು ನವೀಕರಣ ಮಾಡದೇ ಇದ್ದರೆ, ಅವರಿಗೆ ಹೊಸ ಸಾಲವನ್ನು ಕೊಡಲು ಸಾಧ್ಯವಿಲ್ಲ ಎಂದು ಹೇಳಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ವನಲ್ಲಿ ಸಾಲಾಮನ್ನಾ ಘೋಷಣೆ ಮಾಡಿದ್ದರೂ...
ಸುದ್ದಿದಿನ ಡೆಸ್ಕ್: ಸದ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ರಾಜ್ಯ ಬಜೆಟ್ ಕುರಿತು ಹಲವು ಚರ್ಚೆಗಳು ಶುರುವಾಗಿವೆ. ಈ ಭಾರಿ ಬಜೆಟ್ ನಲ್ಲಿ ರಾಜ್ಯದ ಹಲವು ಭಾಗಗಳನ್ನು ಕಡೆಗಣಿಸಲಾಗಿದೆ ಎಂದು ಬಿಜೆಪಿ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ....
ಸುದ್ದಿದಿನ ಡೆಸ್ಕ್: ಸಾಲಮನ್ನಾ ವಿಚಾರ ಸೇರಿದಂತೆ ವಿವಿಧ ಕಾರಣಕ್ಕೆ ರಾಜ್ಯ ಹಾಗೂ ದೇಶದ ಗಮನ ಸೆಳೆದಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಕುರಿತು ಪರ, ವಿರೋಧ ಹೇಳಿಕೆ ಕೇಳಿ ಬಂದಿದೆ. ಇದು ಪೂರ್ಣ ಪ್ರಮಾಣದ ಬಜೆಟ್ ಅಲ್ಲ....
ಸುದ್ದಿದಿನ ಡೆಸ್ಕ್ : ಇಂದು (ಜುಲೈ 05) ಮೈತ್ರಿ ಸರ್ಕಾರ ಚೊಚ್ಚಲ ಬಜೆಟ್ ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯದ ರೈತರ ಸಾಲಮನ್ನಾ ಮಾಡಿದ್ದಾರೆ. ಆದರೆ ಈ ಸಾಲಾ ಮನ್ನಾದಲ್ಲಿ ಯಾವ ಸಾಲಾ ಮನ್ನಾ ಆಗುತ್ತದೆ...
ಸುದ್ದಿದಿನ ಡೆಸ್ಕ್ : ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದಿದ್ದ ಅನ್ನಭಾಗ್ಯ ಯೋಜನೆ ಅಬಾಧಿತವಾಗಿದ್ದು, ಯೋಜನೆಯ ಕೊಂಚ ಬದಲಾವಣೆ ಮಾಡಲಾಗಿದೆ. ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರದಾರರಿಗೆ ವಿತರಿಸುತ್ತಿದ್ದ ಧಾನ್ಯ ಕಡಿತಗೊಳಿಸಿದ್ದು, ಫಲಾನುಭವಿಗಳು ಇನ್ನು 5 ಅಕ್ಕಿ, 1...
ಸುದ್ದಿದಿನ ಡೆಸ್ಕ್ : ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ರೈತರ ಸಾಲಾಮನ್ನಾ ಹಾಗೂ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳದಿಂದ ಸರ್ಕಾರಕ್ಕೆ ಆಗುವಂತಹ ಹೊರೆ ಕಡಿಮೆ ಮಾಡಿಕೊಳ್ಳಲು ಕೆಲವು ಅಗತ್ಯ ಕ್ರಮಗಳನ್ನು ತೆಗೆದು ಕೊಂಡಿದ್ದಾರೆ....
ಸುದ್ದಿದಿನ ವಿಶೇಷ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಯಾದ ಜನಪ್ರಿಯ ಯೋಜನೆಗಳಿಗೆ ಹೊಸ ಬಜೆಟ್ ನಲ್ಲಿ ಕತ್ತರಿ ಬೀಳುತ್ತದೆ ಎಂಬ ಆತಂಕದಿಂದ ಉಭಯ ನಾಯಕರಲ್ಲಿ ಹಗ್ಗಜಗ್ಗಾಟ ನಡೆದಿತ್ತು. ನಂತರ ಎರಡು ಪಕ್ಷದ ನಾಯಕರ ನಡುವೆ ನಡೆದ ಸಮನ್ವಯ...
ಸುದ್ದಿದಿನ ಡೆಸ್ಕ್: ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಚೊಚ್ಚಲ ಬಜೆಟ್ ನಲ್ಲಿ ಮಠಮಾನ್ಯಗಳಿಗೆ ಭರ್ಜರಿ ಕೊಡುಗೆ ನೀಡಿದ್ದಾರೆ. ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮಿ ಮಠ, ಕುಂಚಟಿಗ ಮಠ, ಕಾಗಿನೆಲೆ ಮಠ ಸೇರಿದಂತೆ ವಿವಿಧ ಮಠಗಳಿಗೆ ಸುಮಾರು 25...