ಸುದ್ದಿದಿನ ಡೆಸ್ಕ್ : ಕರ್ನಾಟಕದ ಜೆಡಿಎಸ್- ಕಾಂಗ್ರೆಸ್ ಸರ್ಕಾರದ ಚೊಚ್ಚಲ ಬಜೆಟ್ ಅನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಸಿಹಿ ವಿಚಾರ ನೀಡಿದ್ದಾರೆ. ಗುರುವಾರ (ಇಂದು) ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದ ಸಿಎಂ ಕುಮಾರಸ್ವಾಮಿ, ಪ್ರತಿ ಕುಟುಂಬದ 2ಲಕ್ಷ ರೂ....
ಸುದ್ದಿದಿನ ಡೆಸ್ಕ್ : ಇನ್ನು ಕೆಲವು ನಿಮಿಷಗಳಲ್ಲಿ (11ಗಂಟೆಗೆ) ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರದ ಚೊಚ್ಚಲ ಬಜೆಟ್ ಅನ್ನು ಹಣಕಾಸು ಸಚಿವ ಮತ್ತು ರಾಜ್ಯದ ಮುಖ್ಯಮಂತ್ರಿಯಾಗಿರುವ ಎಚ್ ಡಿ ಕುಮಾರಸ್ವಾಮಿ ಮಂಡಿಸಲು ಸಕಲ ತಯಾರಿಯೊಂದಿಗೆ...
ಸುದ್ದಿದಿನ, ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರಾಗಿ ಕಾಂಗ್ರೆಸ್ ಯಾರನ್ನು ನೇಮಿಸುತ್ತದೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಈ ಹಿಂದೆ ಸಚಿವ ಡಿಕೆಶಿ ಅವರ ಹೆಸರು ಈ ವಿಚಾರವಾಗಿ ತುಂಬಾ ಕೇಳಿಬಂದಿತ್ತು. ಸಮ್ಮಿಶ್ರ ಸರ್ಕಾರವಿರುವ ಈ...
ಸುದ್ದಿದಿನ ಡೆಸ್ಕ್: ವಿಧಾನಸಭೆ ಅಧಿವೇಶನಕ್ಕೆ ಗೈರು ಹಾಜರಾದ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಏಳು ಸಚಿವರಿಗೆ ಸ್ಪೀಕರ್ ರಮೇಶ್ ಕುಮಾರ್ ಖಡಕ್ ವಾರ್ನಿಂಗ್ ನೀಡಿದ್ದಾರೆ. ಸದನದ ನಿಮಯದಂತೆ 13 ಮಂದಿ ಸಚಿವರು ಹಾಜರು ಇರಬೇಕು. ಆದರೆ ಆರು...
ಸುದ್ದಿದಿನ, ದಾವಣಗೆರೆ : ಸಿಎಂ ಕುಮಾರಸ್ವಾಮಿ ಅವರು ಕುರ್ಚಿಗೋಸ್ಕರ ಏನು ಬೇಕಾದರು ಮಾಡುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಆಪಾದಿಸಿದ್ದಾರೆ. ರೈತರು ಕಷ್ಟದಲ್ಲಿದ್ದಾರೆ. ಸಿಎಂಗೆ ಅದರ ಪರಿವೇ ಇಲ್ಲ. ಕುಮಾರಸ್ಚಾಮಿ ಅವರ ಮುಖವಾಡ...
ಸುದ್ದಿದಿ ಡೆಸ್ಕ್ : ರಾಜಕಾರಣಿಗಳು, ಜನಪ್ರತಿನಿಧಿಗಳು ಗ್ರಾಮಕ್ಕೆ ಬರುತ್ತಾರೆ ಎಂದರೆ ಅವರ ಸ್ವಾಗತಕ್ಕೆ ಊರಿಗೆ ಊರೇ ತಳಿರು ತೋರಣ, ರಂಗೋಲಿ ಚಿತ್ತಾರಗಳಿಂದ ಸಿಂಗಾರಗೊಂಡಿರುವುದು ಸಹಜ. ಆದರೆ, ಈ ಗ್ರಾಮದಲ್ಲಿ ವಿಭಿನ್ನ, ವಿಚಿತ್ರ ಸ್ವಾಗತವೊಂದು ಸಿದ್ಧವಾಗಿದೆ. ಗ್ರಾಮಕ್ಕೆ...
ಸುದ್ದಿದಿನ ಡೆಸ್ಕ್ : ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕಾಗಿನೆಲೆ ಶ್ರೀಗಳು ಹೇಳಿಕೆ ನೀಡಿರುವುದಕ್ಕೆ ಜೆಡಿಎಸ್ ನ ಎಚ್.ವಿಶ್ವನಾಥ್ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಪರ ಮಾತನಾಡುತ್ತಿರುವ ಕಾಗಿನೆಲೆ ಶ್ರೀ...
ಸುದ್ದಿದಿನ ವಿಶೇಷ: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನ ನೆಲಗೇತನಹಟ್ಟಿಯಲ್ಲಿ ಶಾಸಕ ಬಿ.ಶ್ರೀರಾಮುಲು ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಗ್ರಾಮದ ದಲಿತ ಕಾಲೋನಿಯ ಬಡ ಕುಟುಂಬದ ಮನೆಯಲ್ಲಿ ವಾಸ್ತವ್ಯ ಮಾಡಿದ ಶ್ರೀರಾಮುಲು ರಾತ್ರಿ ರೊಟ್ಟಿ ಊಟ ಮಾಡಿದರು. ಮುಂಜಾನೆ ಯೋಗ ಮಾಡಿದ...
ಸುದ್ದಿದಿನ ಡೆಸ್ಕ್: ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಡಿ.ಕೆ.ಶಿವಕುಮಾರ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಮಾತನ್ನು ಕಿಡಿಗೇಡಿಗಳು ವಿಡಿಯೊ ಮಾಡಿ ಮಾಧ್ಯಮಗಳಿಗೆ ಕೊಟ್ಟಿದ್ದಾರೆ. ಅವು ಅಧಿಕೃತ ಎಂದು ಒಪ್ಪಿಕೊಳ್ಳಲು ಆಗದು ಎಂದಿದ್ದಾರೆ. ವ್ಯಕ್ತಿ...
ಭೋಪಾಲ್: ಮಧ್ಯಪ್ರದೇಶದ ಲ್ಲಿ ಸಚಿವನೊಬ್ಬ ಬಿಜೆಪಿ ಪಕ್ಷದ ಶಾಸಕಿಗೆ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿ ಬಂದಿದೆ. ಸದ್ಯ ಮಧ್ಯಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ದು, ಶಾಸಕಿ ನೀಲಮ್ ಮಿಶ್ರಾ ಅವರು ವಿಧಾನಸಭೆಯಲ್ಲಿ ಬಹಿರಂಗವಾಗಿ ಆರೋಪ ಮಾಡಿದ್ದಾರೆ....