ನಿಮಗೆ ಊಟ ಅಥವಾ ತಿಂಡಿ ಮಾಡಿದ ನಂತರ ಸ್ನಾನ ಮಾಡುವ ಅಭ್ಯಾಸ ಇದೆಯೇ ? ಹಾಗಿದ್ದರೆ ಈ ಮಾಹಿತಿ ಓದಿ. ಊಟ ಅಥವಾ ತಿಂಡಿ ಮಾಡಿದ ನಂತರ ಸ್ನಾನ ಮಾಡುವುದು ಹಾನಿಕಾರಕ ಎಂಬುದು ಸಂಶೋಧನೆಯಿಂದ ದೃಢವಾಗಿದೆಯಂತೆ....
ಮಲೇರಿಯಾ ಎಂದ ಕೂಡಲೇ ನೆನಪಾಗುವುದು ಸೊಳ್ಳೆಗಳಿಂದ ಹರಡುವ ರೋಗ. ಹೀಗಂತ ಬಹುತೇಕ ಯಾವ ಹಳ್ಳಿಯ ಕಟ್ಟಕಡೆಯ ವ್ಯಕ್ತಿಗೂ ಇದು ಅರಿವಿದೆ ಎಂದುಕೊಳ್ಳುತ್ತೇನೆ. ಈ ಬೇಸಿಗೆಯಲ್ಲಿ ಇದ್ಯಾವ ಮಲೇರಿಯಾ ಬಗ್ಗೆ ಹೇಳಹೊರಟಿದ್ದೀರಲ್ಲ ಎಂದುಕೊಳ್ಳಬೇಡಿ. ಇಂದು ಮಲೇರಿಯಾಕ್ಕಾಗಿ ಒಂದು...
ಜೀವಿಗಳ ಬೆಳವಣಿಗೆಯಿಂದಲೇ ಅವು ಜೀವಿಗಳು ಎಂದೆನಿಸಿಕೊಳ್ಳುತ್ತವೆ. ಅಂತೆಯೇ ಮನುಷ್ಯನ ದೇಹವೂ ಕೂಡ. ಆದರೆ ಪರಿಸರದ ಯಾವುದೇ ಒತ್ತಡಕ್ಕೂ ಮಣಿಯದೇ ಅಥವಾ ದೇಹ ತನ್ನ ಯಾವ ರೀತಿಯ ದಿನಚರಿಯಿಂದಲೂ ತನಗೆ ಯಾವುದೇ ಹಾನಿಯಾಗದೇ ಯಾವ ಜೀವಕಣಗಳೂ ಇರುವುದಿಲ್ಲ....
1918 ರಲ್ಲಿ ಇಲಾನ್ ಮೆಲಾನ್ ಬಿ ಎಂಬ ವಿಜ್ಞಾನಿಯು ಕಾಡ್ಲಿವರ್ ಎಣ್ಣೆಯಲ್ಲಿರುವ ಮೇಧಸ್ಸಿನಲ್ಲಿ ಕರಗುವ ಒಂದು ವಿಟಮಿನ್ನಿಂದ ರಿಕೆಟ್ಸ್ ಗುಣವಾಗುತ್ತದೆ ಎಂದು ಪ್ರಯೋಗಗಳ ಮೂಲಕವೇ ತಿಳಿಯಪಡಿಸಿದನು. ನಂತರ ಸೂರ್ಯನ ಕಿರಣಗಳಲ್ಲೂ ಇದೇ ವಿಟಮಿನ್ ಇರುವುದನ್ನು ಪತ್ತೆ...