ದಿನದ ಸುದ್ದಿ4 years ago
ಕೇವಲ ಸಿನೆಮಾದವರಷ್ಟೇ ಬೌದ್ಧಿಕ ದುರ್ಬಲರಲ್ಲ, ಆ ವಿಭಾಗದಲ್ಲಿ ಕ್ರಿಕೆಟಿಗರೂ ಮುನ್ನಡೆ ಸಾಧಿಸಿದ್ದಾರೆ : ನಟ ಚೇತನ್ ಕಿಡಿ
ಸುದ್ದಿದಿನ ಡೆಸ್ಕ್ : ದೆಹಲಿಯಲ್ಲಿ ರೈತರು ಕೇಂದ್ರ ಸರ್ಕಾರದ ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿ ಸತತ ಮೂರು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ರೈತ ಹೋರಾಟವನ್ನು ಹತ್ತಿಕ್ಕಲು ಹಲವು ವಾಮಮಾರ್ಗಗಳನ್ನುಸರಿಸುತ್ತಿದೆ. ಈ ವಿಷಯದ ಕುರಿತಾಗಿ ಪಾಪ್...