ಪುನೀತ್ ಕುಮಾರ್, ಛಾಯಾಗ್ರಾಹಕ ಬೆಳ್ಗಣ್ಣ ಹಕ್ಕಿ ಗುಬ್ಬಚ್ಚಿ ಗಾತ್ರದ ಚಿಕ್ಕ ಹಕ್ಕಿ. ಇದರ ಮೈ ಮೇಲಿನ ಭಾಗಗಳು, ಕೊರಳು, ಬಾಲ – ಹಳದಿ ಅಥವಾ ಹಸಿರು ಮಿಶ್ರಿತ ಹಳದಿ, ಕಣ್ಣಿನ ಸುತ್ತಲು ಬಿಳಿ ಉಂಗುರವಿರುವ ಈ...
ಭಗವತಿ ಎಂ. ಆರ್ | ಛಾಯಾಗ್ರಾಹಕಿ, ಕವಯಿತ್ರಿ ಮಳೆಗಾಲದ ಆಗಮನವನ್ನು ಹೊತ್ತು ತರುವ, ಕಾಳಿದಾಸನು “ಮೇಘದೂತ” ಕಾವ್ಯದಲ್ಲಿ ವರ್ಣಿಸಿದ ಅಷ್ಟೇನು ಪರಿಚಿತವಲ್ಲದ ಪಕ್ಷಿ-ಚಾತಕ. ಈ ಹಕ್ಕಿಗಳಿಗೆ- “ಗಲಾಟೆ ಕೋಗಿಲೆ”, “ಚೊಟ್ಟಿ ಕೋಗಿಲೆ” ಎಂಬ ಹೆಸರೂ ಇದೆ....
ಭಗವತಿ ಎಂ.ಆರ್ “ನವಿಲು ಕುಣೀತೂಂತ ಕೆಂಭೂತ ಪುಕ್ಕ ತರೆದುಕೊಂಡಿತಂತೆ” ಎಂಬ ಗಾದೆ ಪ್ರಚಲಿತದಲ್ಲಿದೆ. ನವಿಲು ಕುಣಿಯುವುದನ್ನು ನೋಡಿ, ಕೆಂಬೂತ ತಾನೂ ಇರುವ ಪುಕ್ಕ ಕಿತ್ತುಹಾಕಿ ನವಿಲುಗರಿ ಕಟ್ಟಿಕೊಂಡು ಇದ್ದ ಪುಕ್ಕವನ್ನೂ ಕಳೆದುಕೊಂಡ ಕತೆ ಕೇಳಿರಬೇಕು. ಇದ್ದವರು...
ಭಗವತಿ ಎಂ.ಆರ್ ಹಕ್ಕಿ ಲೋಕದ ಸೂಕ್ಷ್ಮಗ್ರಾಹಿ ಇದು.ಸಂಸ್ಕೃತದಲ್ಲಿ ಟಿಟ್ಟಿಭ ಅಂತಲೂ ಕರೆಯುತ್ತಾರೆ.ಮನುಷ್ಯರನ್ನು ಕಂಡರೆ ಬೆದರಿ ಮಾರುದೂರ ಓಡುತ್ತವೆ.ಎಷ್ಟೇ ದೂರದಲ್ಲಿದ್ದರೂ, ಅದರ ಸಮೀಪಿಸುತ್ತಿದ್ದೇವೆ ಅನ್ನುವುದು ಅದರ ಗಮನಕ್ಕೆ ಬಂದರೆ ಟಿಟ್ಟಿ ಟೀ ಎನ್ನುತ್ತ ಜಾಗ ಬದಲಿಸುತ್ತವೆ. ನಾವು...
ಭಗವತಿ ಎಂ.ಆರ್ ಕಾಜಾಣವು ವಿಶೇಷವೆ ಎನ್ನಬಹುದಾದ ಪಕ್ಷಿ. ಅದರ ಸ್ವಭಾವವೇ ಅದಕ್ಕೆ ಕಾರಣ. ರಾಜಕಾಗೆ” ಅಂತಲೂ ಕರೆಯುತ್ತಾರೆ. ದೂರದಿಂದ ನೋಡಿದಾಗ ಕಾಗೆಯಂತೆಯೇ ಕಾಣಬಹುದಾದರೂ ಕಾಗೆಯ ಜಾತಿಗೆ ಸೇರಿದ ಪಕ್ಷಿಯಲ್ಲ. ಇದನ್ನು “ಕಪ್ಪುಮಿಶ್ರಿತ ಬೂದು ಬಣ್ಣದ, ಕವಲೊಡೆದ...