ದಿನದ ಸುದ್ದಿ6 years ago
ಡಿಕೆ ಸುರೇಶ್ ಹೇಳಿಕೆಗೆ ಬಿಎಸ್.ವೈಗೆ ಕಿಡಿ
ಸುದ್ದಿದಿನ ಡೆಸ್ಕ್: ಆದಾಯ ತೆರಿಗೆ ಇಲಾಖೆಗೆ ಬಿಎಸ್.ವೈ ಪತ್ರ ಬರೆದಿರುವುದು ನಕಲಿ ಆಗಿದ್ದರೆ ತನಿಖೆ ಒತ್ತಾಯಿಸಲಿ ಎಂಬ ಸಂಸದ ಡಿ.ಕೆ. ಸುರೇಶ್ ಹೇಳಿಕೆಗೆ ಬಿ.ಎಸ್. ಯಡಿಯೂರಪ್ಪ ಕಿಡಿಕಾರಿದ್ದಾರೆ. ಯಾವನ್ರಿ ಅವನು ಸುರೇಶ್. ನನ್ಯಾಕೆ ಅವನಿಗೆ ಉತ್ತರ ಕೊಡಲಿ...