ಸಿನಿ ಸುದ್ದಿ6 years ago
ನಾಳೆ ‘ಕವಚ’ ಸಿನೆಮಾ ರಿಲೀಸ್ ; ಸಿನೆಮಾ ನೋಡಲು ಥಿಯೇಟರ್ ಗೆ ಶಿವಣ್ಣ..!
ಸುದ್ದಿದಿನ ಡೆಸ್ಕ್ : ನಾಳೆ ವಿಶ್ವಾದ್ಯಂತ ಬಿಡುಗಡೆಯಾಗಲಿದೆ ಶಿವಣ್ಣ ಅಭಿನಯದ ಬಹುನಿರೀಕ್ಷಿತ ಚಿತ್ರ ” ಕವಚ. ಇದು ಮಲಯಾಳಂ ಭಾಷೆಯಲ್ಲಿ ಸೂಪರ್ ಹಿಟ್ ಆದ ಸಿನೆಮಾ’ಒಪ್ಪಂ’ನ ರೀಮೇಕ್ ಆಗಿದ್ದು, ಶಿವಣ್ಣ ಸಿನೆಮಾದಲ್ಲಿ ಕುರುಡನ ಪಾತ್ರವನ್ನು ನಿರ್ವಹಿಸಿದ್ದಾರೆ....