ಲೈಫ್ ಸ್ಟೈಲ್4 years ago
ಕಾಡಿನ ರಾಣಿ ‘ಗುಲಗಂಜಿ’ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಹತ್ವದ ಮಾಹಿತಿ..!
ಸೌಮ್ಯ ಅಶೋಕ್, ಬೆಂಗಳೂರು ಗುಲಗಂಜಿ ಎಂದರೆ, ಎಲ್ಲರಿಗೂ ನೆನಪಾಗುವುದು ಕೆಂಪು ಮೈ ಹಾಗೂ ಕಪ್ಪು ತುದಿಯುಳ್ಳ ಬೀಜ ಹಾಗೂ ಹಿಂದೇ ಹೇಳುತ್ತಿದ್ದ ಮಾತು “ಗುಲಗಂಜಿ ಪೂರ್ಣ ಕೆಂಪಾದರೆ ಪ್ರಳಯವಾಗುತ್ತದೆ” ಎಂಬುದು. ಇದನ್ನು “ಕಾಡಿನ ರಾಣಿ” ಎಂದು...