ದಿನದ ಸುದ್ದಿ6 years ago
ಕೀಲಿ ಹಾಕಿದ ಮನೆಗಳಲ್ಲಿ ಕಳವು | ಕಳ್ಳನ ಬಂಧನ
ಸುದ್ದಿದಿನ ಡೆಸ್ಕ್ : ಕೀಲಿ ಹಾಕಿದ ಮನೆಗಳ ಬೇಲಿ ಹಾರಿ ಕಳ್ಳತನ ಮಾಡುತ್ತಿದ್ದ ಕಳ್ಳನೊಬ್ಬ ಪೊಲೀಸರ ಅತಿಥಿಯಾದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ. ಬೆಳಗಾವಿಯ ಕೊತವಾಲ್ ಗಲ್ಲಿ ನಿವಾಸಿ ಖದೀಮ ನಾಜಿಮ್ ಮುಲ್ಲಾ ಕಳ್ಳತನ ಮಾಡುತ್ತಿದ್ದ...