ಸಿನಿ ಸುದ್ದಿ7 years ago
ಪ್ರಸಿದ್ಧ ಖಳನಟನೊಂದಿಗೆ ಜಗ್ಗೇಶ್ ಸಿಗರೇಟ್ ಶೇರ್ ಮಾಡಿದ ಫೋಟೋ ಟ್ವೀಟ್ : ಹಾಗಾದ್ರೆ ಆ ನಟ ಯಾರು?
ಸುದ್ದಿದಿನ ಡೆಸ್ಕ್ : ‘ಎದ್ದೇಳು ಮಂಜುನಾಥ ಸಿನೆಮಾ ಮೂಲಕ ‘ತನ್ನದೇ ವಿಭಿನ್ನ ಮ್ಯಾನರಿಸಂನಿಂದ ಹಾಸ್ಯದ ಹೊಸ ಮಗ್ಗುಲನ್ನು ಕಂಡು ಕೊಂಡವರು ನಟ ನವರಸ ನಾಯಕ ಜಗ್ಗೇಶ್. ಸಿನೆಮಾ ಅಷ್ಟೇ ಅಲ್ಲ ರಾಜಕೀಯದಲ್ಲೂ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ...