ದಿನದ ಸುದ್ದಿ6 years ago
ನಾಗವಲ್ಲಿಗಾಗಿ ರಾರಾ ಹಾಡು ಬರೆದ ಕವಿ ಗೋಟೂರಿ ಇನ್ನಿಲ್ಲ
ಸುದ್ದಿದಿನ ಡೆಸ್ಕ್: ಆಪ್ತ ಮಿತ್ರ ಸಿನಿಮಾದಲ್ಲಿನ ಪ್ರಸಿದ್ಧ ರಾ ರಾ ಗೀತೆಯನ್ನು ರಚಿಸಿದ ಖ್ಯಾತ ಗೀತೆ ರಚನೆಗಾರ, ನಿರ್ದೇಶಕ, ನಟ ಗೋಟೂರಿ ಗುರುವಾರ ನಿಧನರಾದರು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದು ಅವರು ಯಲಹಂಕದ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದರು. ಶ್...