ದಿನದ ಸುದ್ದಿ6 years ago
ಮಕ್ಕಳಿಗೆ ಸಂಸ್ಕಾರ ಕೊಡದಿದ್ದರೆ ಪೋಷಕರು ವೃದ್ಧಾಶ್ರಮಕ್ಕೆ ಹೋಗಬೇಕಾದಿತು; ಹೊರಟ್ಟಿ ಹೇಳಿಕೆ
ಸುದ್ದಿದಿನ ಚಿತ್ರದುರ್ಗ: ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ನೀಡುವ ಹೊಣೆಗಾರಿಕೆ ಪೋಷಕರದ್ದು. ಇದು ಇಲ್ಲದೇ ಹೋದಾಗ ಮಕ್ಕಳು ಪೋಷಕರನ್ನು ವೃದ್ಧಾಶ್ರಮಕ್ಕೆ ಕಳುಹಿಸುತ್ತಾರೆ. ಹಾಗಾಗಿ ಮಕ್ಕಳನ್ನು ಡಾಕ್ಟರ್, ಇಂಜಿನಿಯರ್ ಆಗಿಸುವ ಬದಲು ಅವರನ್ನು ಮನುಷ್ಯನನ್ನಾಗಿ ರೂಪಿಸಬೇಕು ಎಂದು ಸಭಾಪತಿ...