ದಿನದ ಸುದ್ದಿ3 years ago
ಗಾಣಗಾಪೂರ ದತ್ತಾತ್ರೇಯ ದೇವರಿಗೆ ಅರ್ಚಕರಿಂದ ವಂಚನೆ: ಹೇಗೆ ಗೊತ್ತಾ..?
ಸುದ್ದಿದಿನ,ಕಲಬುರಗಿ: ದೇವರು ಅಂದ್ರೆ ಭಯಭಕ್ತಿ ಹೆಚ್ಚು, ಆದ್ರೆ ಇಲ್ಲಿ ಕೇಲ ವಂಚಕರು ಭಯಭಕ್ತಿ ಎಲ್ಲವನ್ನು ಬಿಟ್ಟು ದೇವರ ಹೆಸರಿನಲ್ಲಿಯೇ ಭಕ್ತರಿಗೆ ಪಂಗನಾಮ ಹಾಕಿದ್ದಾರೆ. ದೇವರ ಹೆಸರಿನಲ್ಲಿ ಭಕ್ತರಿಗೆ ವಂಚಿಸಿರೋದು ಸ್ವತಾ ಅರ್ಚಕರು ಅನ್ನೋದು ಇಲ್ಲಿ ಗಮನಾರ್ಹ...