ದಿನದ ಸುದ್ದಿ4 years ago
ಕಾರ್ಮಿಕ ಇಲಾಖೆ ತಂಡದಿಂದ ಹೋಟೆಲ್ ಗಳ ಮೇಲೆ ದಾಳಿ : ಬಾಲಕಾರ್ಮಿಕರ ಪತ್ತೆ ; ಕೆಲಸದಿಂದ ಬಿಡುಗಡೆ
ಸುದ್ದಿದಿನ,ದಾವಣಗೆರೆ : ದಾವಣಗೆರೆ ನಗರದಲ್ಲಿ ದುಡಿಯುವ ಮಕ್ಕಳನ್ನು ಪತ್ತೆ ಹಚ್ಚಲು ಕಾರ್ಮಿಕ ಇಲಾಖೆಯ ಸಹಯೋಗದ ತಂಡಗಳು ಜ.29 ಮತ್ತು 30 ರಂದು ನಗರದ ಪೂಜಾ ಹೋಟೆಲ್, ಚಾಮರಾಜಪೇಟೆ, ಪಿ.ಬಿ.ರಸ್ತೆ ಹಾಗೂ ಶ್ರೀಗಂಧ ಹೋಟೆಲ್ ಹತ್ತಿರದಲ್ಲಿ ದಾಳಿ...