ಕಸದಿಂದ ರಸ ಅನ್ನೋ ಮಾತು ಕೇಳಿದ್ದೀವಿ. ಇಲ್ಲೊಬ್ಬ ಬಾಲೆ ಅದನ್ನು ಸಾಕಾರ ಗೊಳಿಸುವ ಕಾಲಕ್ಕೆ ಕೈ ಹಾಕಿದ್ದಾಳೆ. ಮನೆಯಲ್ಲಿ ದಿನ ನಿತ್ಯವೂ ಬೀಳುವ ಅಡುಮನೆಯ ಕಸದಿಂದ ಪೇಪರ್ ತಯಾರಿಸಿದ್ದಾಳೆ ಹತ್ತು ವರ್ಷದ ಈ ಪುಟ್ಟ ಬಾಲಕಿ...
ಎಂಟರ ಹರೆಯದ ಬೆಂಗಳೂರಿನ ಈ ಹುಡುಗಿ ಸದ್ಯ ಸುದ್ದಿ ಯಲ್ಲಿದ್ದಾಳೆ. ಕಾರಣ ಇಷ್ಟೇ, ಮಾರ್ಚಿ ತಿಂಗಳ 22 ನೇ ತಾರೀಖು “ವಿಶ್ವ ಜಲ ದಿನವನ್ನ” ಆಚರಿಸಲಾಗುತ್ತದೆ . ವಿಶ್ವದಾದ್ಯಂತ ಪ್ರತಿ ಒಬ್ಬರೂ ತಮ್ಮದೇ ರೀತಿಯಲ್ಲಿ “ನೀರನ್ನು...