ದಿನದ ಸುದ್ದಿ2 years ago
ದಾವಣಗೆರೆ | ಜ.14 ರಂದು ರಂಗ ಅನಿಕೇತನ ತಂಡದಿಂದ ಕೈದಿಗಳೊಂದಿಗೆ ಸಂಕ್ರಾಂತಿ ಆಚರಣೆ
ಸುದ್ದಿದಿನ,ದಾವಣಗೆರೆ : ನಗರದ ರಂಗ ಅನಿಕೇತನ ತಂಡವು ಜ.14ರಂದು ಬಂದೀಖಾನೆಯ ಕೈದಿಗಳೊಂದಿಗೆ ‘ಸಂಕ್ರಾಂತಿ’ ಹಬ್ಬ ಆಚರಣೆ ಮತ್ತು ‘ಸಾಂಸ್ಕೃತಿಕ ಸಂಭ್ರಮ’ವನ್ನು ಬಂದೀಖಾನೆಯಲ್ಲಿ ಆಚರಿಸಲಿದೆ. ಎಳ್ಳು -ಬೆಲ್ಲ ವಿತರಣೆಯ ಜೊತೆಗೆ ಬಜನೆ, ಸಂಗೀತ ಮತ್ತು ಬಸವಣ್ಣನವರು ಕನ್ನದ...