ರಾಜಕೀಯ6 years ago
ರಿಲಯನ್ಸ್ ಗೆ ರಾಫೆಲ್ ಡೀಲ್: ಮೋದಿ ವಿರುದ್ಧ 35 ಸಾವಿರ ಕೋಟಿ ಅವ್ಯವಹಾರ ಆರೋಪ !
ಸುದ್ದಿದಿನ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿ ಅವರು ರಿಲಯನ್ಸ್ ಒಡೆತನದ ವೈಮಾನಿಕ ಸಂಸ್ಥೆಗೆ 36 ರಾಫೆಲ್ ವಿಮಾನ ಡೀಲ್ ನೀಡುವ ಮೂಲಕ 35 ಸಾವಿರ ಕೋಟಿ ಅವ್ಯವಹಾರ ನಡೆಸಿದ್ದಾರೆ ಎಂದು ಮಾಜಿ ಸಚಿವರಾದ ಯಶ್ವಂತ್ ಸಿನ್ಹಾ...