ದಿನದ ಸುದ್ದಿ3 years ago
ದಾವಣಗೆರೆ | ವಿಶ್ವ ಬಂಧು ಕಲ್ಯಾಣ ಪ್ರೌಢ ಶಾಲೆ ; ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕೂಲಿ ಕಾರ್ಮಿಕರ ಮಕ್ಕಳ ಸಾಧನೆ
ಸುದ್ದಿದಿನ,ದಾವಣಗೆರೆ : ಲೆನಿನ್ ನಗರದ ಶ್ರೀ ವಿಶ್ವ ಬಂಧು ಕಲ್ಯಾಣ ಪ್ರೌಢ ಶಾಲೆಯ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಕೂಲಿ ಕಾರ್ಮಿಕರ ಮಕ್ಕಳು ಹೆಚ್ಚು ಅಂಕ ಪಡೆದು ಶಿಕ್ಷಣದಲ್ಲಿ ಸಾಧನೆ ಮಾಡಿರುವುದು ಸಂತೋಷವಾಗಿದೆ...