ಕ್ರೀಡೆ3 years ago
ಶತಮಾನದ ಎಸೆತ ಎಂದರೆ ಯಾವುದು..?
ಸಿದ್ದು ಸತ್ಯಣ್ಣವರ್ ಮೇಲಿನಂತೆ ಯಾರಿಗಾದರೂ ಕ್ರಿಕೆಟ್ ಅಭಿಮಾನಿಗಳಿಗೆ ಪ್ರಶ್ನಿಸಿದರೆ ಅದನ್ನು ಅವರಿಗೆ ಉತ್ತರಿಸಲಾಗುವುದಿಲ್ಲ. ಆ ಬೌಲ್ ಎಸೆದ ಬೌಲರ್ ನೆನಪಾಗುತ್ತಾನೆ. ಆತ ಶೇನ್ ವಾರ್ನ್. 1993ರ ಆ್ಯಷಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ...