ದಿನದ ಸುದ್ದಿ6 years ago
ಸಿದ್ದಾಪುರ ಶಾಲೆಗೆ ಬಂದ ಆನೆಗಳ ಹಿಂಡು !
ಸುದ್ದಿದಿನ ಡೆಸ್ಕ್: ಸಿದ್ದಾಪುರದ ಗುಹ್ಯ ಗ್ರಾಮದ ಸರಕಾರಿ ಪದವಿ ಪೂರ್ವ ಶಾಲೆಗೆ ಆನೆಗಳ ಹಿಂಡೊಂದು ಬಂದು ಸುತ್ತಮುತ್ತಲಿನವರನ್ನು ಬೆಚ್ಚಿಬೀಳಿಸಿವೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ಶಾಲೆಗೆ ರಜೆ ನೀಡಿದ್ದ ಹಿನ್ನೆಲೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ. ಗುಹ್ಯ ಗ್ರಾಮಕ್ಕೆ ಮರಿ...