ದಿನದ ಸುದ್ದಿ4 years ago
16 ಗಂಟೆಗಳ ಕಾಲ ನಡೆದ ಭಾರತ-ಚೀನಾ ಮಿಲಿಟರಿ 10 ನೇ ಸುತ್ತಿನ ಮಾತುಕತೆ : ಮಾತುಕತೆಯಲ್ಲಿ ನಡೆದಿದ್ದೇನು..?
ಸುದ್ದಿದಿನ ಡೆಸ್ಕ್ : ಫೆಬ್ರವರಿ 20 ರಂದು ನಡೆದ ಭಾರತ ಮತ್ತು ಚೀನಾ ನಡುವೆ 10 ನೇ ಸುತ್ತಿನ ಕಮಾಂಡರ್ ಮಟ್ಟದ ಮಿಲಿಟರಿ ಮಾತುಕತೆ 16 ಗಂಟೆಗಳ ಕಾಲ ನಡೆಯಿತು ಎಂದು ಸೇನೆಯ ಮೂಲಗಳು ಎಎನ್ಐಗೆ...