ದಿನದ ಸುದ್ದಿ3 years ago
ದಾವಣಗೆರೆ | 3 ಕೋಟಿ 42 ಲಕ್ಷ ರೂ.ಬೆಳೆ ಹಾನಿ ಪರಿಹಾರ ಸಚಿವ ಭೈರತಿ ಬಸವರಾಜ್
ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ 2232 ಎಕರೆ ಭತ್ತ ಹಾನಿಯಾಗಿದೆ, ಸುಮಾರು 3 ಕೋಟಿ 42 ಲಕ್ಷ ರೂ. ಬೆಳೆ ಹಾನಿ ಪರಿಹಾರ ವಿತರಣೆ ಮಾಡಬೇಕಾಗಿದೆ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಭೈರತಿ ಬಸವರಾಜ್...