ದಿನದ ಸುದ್ದಿ6 years ago
ಗೌರಿ ಹತ್ಯೆ ಪ್ರಕರಣ | ಆರೋಪಿ ಅಮಿತ್ ಬಿಡುಗಡೆಗೆ ಕುಟುಂಬದ ಒತ್ತಾಯ
ಸುದ್ದಿದಿನ,ಹುಬ್ಬಳ್ಳಿ : ಗೌರಿ ಹತ್ಯೆ ಪ್ರಕರಣದಲ್ಲಿ SIT ವಶದಲ್ಲಿರುವ ಹುಬ್ಬಳ್ಳಿಯ ಅಮಿತ್ ಬದ್ದಿ ನಿರಪರಾಧಿಯಾಗಿದ್ದಾನೆ ಅವನನ್ನು ಬಿಡುಗಡೆ ಮಾಡಿ ಎಂದು ಆತನ ಕುಟುಂಬ ಸದಸ್ಯರು ಒತ್ತಾಯಿಸಿದರು. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅಮಿತ್ ಬದ್ದಿ ತಾಯಿ ಜಯಶ್ರೀ...