ಕ್ರೀಡೆ6 years ago
ಕೇರಳ ಪ್ರವಾಹ |ಪ್ರಾಣಿಗಳ ರಕ್ಷಣೆಗೆ ಮುಂದಾದ ವಿರಾಟ್-ಅನುಷ್ಕಾ
ಸುದ್ದಿದಿನ ಡೆಸ್ಕ್ : ಕೇರಳದ ಪ್ರವಾಹವು ಕಳೆದ ನೂರು ವರ್ಷಗಳಲ್ಲಿ ಭೀಕರ ಪ್ರವಾಹ ಎದುರಿಸಿದೆ. ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ಸೆಲೆಬ್ರೆಟಿಗಳು ನಿರಾಶ್ರಿತರ ನೆರವಿಗೆ ಫಣತೊಟ್ಟಿದ್ದಾರೆ. ಈ ಕಾರ್ಯಕ್ಕೆ ಈಗ ವಿರಾಟ್ ಕೊಹ್ಲಿ-ಅನುಷ್ಕಾ...