ಸುದ್ದಿದಿನ,ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ಗಲಭೆ ಹಿನ್ನೆಲೆ ನಿಷೇದಾಜ್ಞೆ ಜಾರಿಯಾಗಿದೆ. ಆದ್ದರಿಂದ ಇಂದು ನಮಾಜ್ ಮಾಡದಂತೆ ನಿಷೇಧಿಸಲಾಗಿದೆ. ಈ ದಿನ ಶುಕ್ರವಾರ ಆಗಿರುವ ಕಾರಣ ಸಾಮೂಹಿಕವಾಗಿ ನಮಾಜ್ ಮಾಡಲು ಮಸೀದಿ ಕಡೆಗೆ ಮುಸಲ್ಮಾನರು...
ಸುದ್ದಿದಿನ, ಬೆಂಗಳೂರು: ಕಳೆದ ರಾತ್ರಿ ಕಾವಲಭೈರಸಂದ್ರದಲ್ಲಿ ನಡೆದ ಗಲಭೆ ಮತ್ತು ಅದಕ್ಕೆ ಪ್ರಚೋದನೆ ನೀಡಿದ ಘಟನೆಗಳೆರಡೂ ಖಂಡನೀಯ. ಹಿಂದೂ-ಮುಸ್ಲಿಮ್ ಎರಡು ಸಮುದಾಯದವರು ಸಂಯಮದಿಂದ ವರ್ತಿಸಿ ಶಾಂತಿ ಕಾಪಾಡಬೇಕೆಂದು ಕೈಮುಗಿದು ಮನವಿ ಮಾಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ....
ಸುದ್ದಿದಿನ,ಬೆಂಗಳೂರು :ಬೆಂಗಳೂರಿನಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರವು ಇಂದು ಮತ್ತೆ 1 ವಾರ ಕಾಲ ಲಾಕ್ ಡೌನ್ ಘೋಷಿಸಿ ಅಧಿಕೃತ ಆದೇಶ ಹೊರಡಿಸಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಮಾತ್ರವೇ...
ಸುದ್ದಿದಿನ,ಬೆಂಗಳೂರು: ಕೋವಿಡ್-19 ಲಾಕ್ ಡೌನ್ ಪರಿಸ್ಥಿತಿಯಲ್ಲಿ ಅಮೇರಿಕಾದ(ಯು.ಎಸ್.ಎ.) ವಾಷಿಂಗ್ಟನ್ ನಿಂದ ಇಂದು (ಮೇ 30) ಬೆಳಗಿನ ಜಾವ 3.15 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಪ್ಪತ್ಮೂರನೇ ಏರ್...
ಸುದ್ದಿದಿನ,ದಾವಣಗೆರೆ: 2019 ನೇ ಸಾಲಿನ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಅರ್ಜಿ ಆಹ್ವಾನಿಸಲಾಗಿದ್ದು, ಕೋವಿಡ್ 19 ಲಾಕಡೌನ್ ಆದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸುವ ಅವಧಿಯನ್ನು ಮೇ 30 ರವರೆಗೆ ವಿಸ್ತರಿಸಲಾಗಿದೆ. ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2019...
ನಾಗೇಶ್ ಹೆಗಡೆ ನನಗೆ ಆ ಸದ್ದು ಕೇಳಲಿಲ್ಲ. ನನ್ನ ಕಿವಿಯಲ್ಲಿ ಇಯರ್ಫೋನ್ ಇತ್ತು. ಯಾವ ಕರೆಯೂ ಬಾರದಂತೆ ಮೊಬೈಲನ್ನು ಏರೋಪ್ಲೇನ್ ಮೋಡ್ನಲ್ಲಿ ಇಟ್ಟುಕೊಂಡು ಸಂಗೀತವನ್ನು ಕೇಳುತ್ತಿದ್ದೆ. ಆದರೆ ಮೂರುಗಂಟೆಗೆ ಮೊಬೈಲನ್ನು ಹೊರಜಗತ್ತಿಗೆ ತೆರೆದಾಗ ‘ಈ ಬೂಮ್...
ಸುದ್ದಿದಿನ,ಬೆಂಗಳೂರು : ಭೀಕರ ಕೊರೊನಾ ಎಫೆಕ್ಟ್ ನಿಂದಾಗಿ ರಾಜ್ಯದ ಜನತೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಕಷ್ಟ ಕಾಲದಲ್ಲಿ ನಾವು ಈಗ ಲಾಕ್ಡೌನ್ ಅನ್ನು ಸರಳಗೊಳಿಸಿದ್ದೇವೆ. ಆದರೆ ಲಾಕ್ಡೌನ್ ನಿಲ್ಲಿಸಿದ್ದೇವೆ ಎಂದು ಅರ್ಥವಲ್ಲ ಎಂದು ಸಿಎಂ ಯಡಿಯೂರಪ್ಪ...
ಸುದ್ದಿದಿನ, ಬೆಂಗಳೂರು : ಕುಮಾರಪಾರ್ಕ್ ರೈಲ್ವೇ ಸಮಾನಂತರ ರಸ್ತೆಯಲ್ಲಿ ಬಿದ್ದಿದ್ದ ನೋಡು ಕಂಡು ವಾಕಿಂಗ್ ಬಂದ ಜನರು ಬೆಚ್ಚಿಬಿದ್ದಿರುವ ವಿಚಿತ್ರ ಘಟನೆ ನಗರದಲ್ಲಿ ನಡೆದಿದೆ. ಘಟನೆ ವಿವರ ಕೊರೋನಾ ಸೋಂಕು ಹರಡುವ ಸಲುವಾಗಿ ಯಾರೋ ರಸ್ತೆಗೆ...
ಸುದ್ದಿದಿನ, ಬೆಂಗಳೂರು : ಶುಕ್ರವಾರ ಬೆಂಗಳೂರಿನಲ್ಲಿ ಮಾಸ್ಕ್ ಕಡ್ಡಾಯ ಮಾಡಿದ್ದ ಬಿಬಿಎಂಪಿಯ ನಿಯಮ ಉಲ್ಲಂಘಿಸಿದ ವ್ಯಕ್ತಿಯಿಂದ ಮೊದಲ ದಿನವೇ 1000 ರೂ. ದಂಡ ವಿಧಿಸಿದೆ ಬಿಬಿಎಂಪಿ ಮಾರ್ಷಲ್. ಮಾಸ್ಕ್ ಧರಿಸದೆ ನಾಯಿ ಜತೆ ವಾಕಿಂಗ್, ದ್ವಿಚಕ್ರ...
ಸುದ್ದಿದಿನ,ಬೆಂಗಳೂರು : ಸಾಹಿತ್ಯ ಪ್ರೇಮಿಗಳಿಗಾಗಿ ಡಿಜಿಟಲ್ ಗ್ರಂಥಾಲಯವನ್ನು ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆ ಪ್ರಾರಂಭಿಸಿದೆ. ಇದರ ಸಾರಥ್ಯವನ್ನು ಗ್ರಂಥಾಲಯ ನಿರ್ದೇಶಕ ಸತೀಶ್ ಹೊಸಮನಿ ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಜಿಟಲ್ ಗ್ರಂಥಾಲಯ ಮತ್ತು ಮೊಬೈಲ್ ಆ್ಯಪ್ಗೆ ಭಾರೀ...