ದಿನದ ಸುದ್ದಿ3 years ago
ದೇಶದ ಎಲ್ಲ ಪಂಚಾಯತ್ಗಳು ಭೂ-ಆಧಾರ್ನೊಂದಿಗೆ ಸಂಯೋಜನೆ : ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್
ಸುದ್ದಿದಿನ, ದೆಹಲಿ : ದೇಶದ ಎಲ್ಲ ಪಂಚಾಯತ್ಗಳನ್ನು ಭೂ-ಆಧಾರ್ನೊಂದಿಗೆ ಸಂಯೋಜಿಸಲಾಗುವುದು. ಈ ವರ್ಷದ ಅಂತ್ಯಕ್ಕೆ ಸರ್ಪಂಚ್ಗಳಿಗೆ ನಿರ್ದಿಷ್ಟ ಸಂಖ್ಯೆ ನೀಡಲಾಗುವುದು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ. ಪಂಚಾಯತ್ ರಾಜ್ನ ವಿಶಿಷ್ಟ ಸಪ್ತಾಹದಡಿ...