ಲೈಫ್ ಸ್ಟೈಲ್6 years ago
ಚುಮುಚುಮು ಚಳಿಯಲಿ ಬಿಸಿಬಿಸಿ ಬ್ರೆಡ್ ಬೊಂಡಾ ಮಾಡ್ಕೊಳಿ ತಿನ್ಕೊಳಿ
ಚಳಿಗಾಲದಲ್ಲಿ ಕೈ ಕಾಲುಗಳು ಮೈ ಎಲ್ಲಾ ತುಂಬಾ ಒಡೆಯುತ್ತದೆ. ಇದಕ್ಕೆ ಕಾರಣ ನಮ್ಮ ಮೈಯಲ್ಲಿ ಎಣ್ಣೆ ಅಂಶ ಕಡಿಮೆ ಆಗುವುದರಿಂದ. ಆದಷ್ಟು ನಾವು ಈ ಚಳಿಗಾಲದಲ್ಲಿ ಎಣ್ಣೆ ಅಂಶ ಇರುವಂತಹ ತಿನ್ನಿಸುಗಳನ್ನು ತಿನ್ನ ಬೇಕು. ಅದಕ್ಕಾಗಿ...