ಸಿನಿ ಸುದ್ದಿ7 years ago
ಕಾಸ್ಟಿಂಗ್ ಕೌಚ್ ಬಗ್ಗೆ ತನಗಾದ ಅನುಭವ ಬಿಚ್ಚಿಟ್ಟ ಕನ್ನಡದ ನಟಿ ಹರ್ಷಿಕಾ ಪೂಣಚ್ಚ
ಸುದ್ದಿದಿನ,ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ನಟಿಯರು ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡುತ್ತಿದ್ದಾರೆ. ಸ್ಯಾಂಡಲ್’ವುಡ್’ನ ನಟಿಯೊಬ್ಬಲು ತನಗೂ ಕಾಸ್ಟಿಂಗ್ ಕೌಚ್ ಆಗಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ನನಗೂ ಬಾಲಿವುಡ್’ನಲ್ಲಿ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ. ಬಾಲಿವುಡ್ನಲ್ಲಿ ನಾನು ಎರಡು...